ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

YTPS

ADVERTISEMENT

ಶಕ್ತಿನಗರ | ಆರ್‌ಟಿಪಿಎಸ್, ವೈಟಿಪಿಎಸ್‌ನಿಂದ ಪರಿಸರ ಹಾನಿ; ಕ್ರಮಕ್ಕೆ ಸಂಸದ ಒತ್ತಾಯ

ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ವಿದ್ಯುತ್ ಘಟಕಗಳ ಕೇಂದ್ರಗಳಿಂದ ಆಗುತ್ತಿರುವ ಪರಿಸರ ಹಾನಿಯಿಂದಾಗಿ ಸಾರ್ವಜನಿಕರಿಗೆ ಅನಾರೋಗ್ಯ ಸಮಸ್ಯೆಗಳ ಮೇಲೆ ಪರಿಣಾಮ ಬೀರಿದೆ.
Last Updated 27 ಜೂನ್ 2023, 13:32 IST
ಶಕ್ತಿನಗರ | ಆರ್‌ಟಿಪಿಎಸ್, ವೈಟಿಪಿಎಸ್‌ನಿಂದ ಪರಿಸರ ಹಾನಿ; ಕ್ರಮಕ್ಕೆ ಸಂಸದ ಒತ್ತಾಯ

ರಾಯಚೂರು: ವೈಟಿಪಿಎಸ್ ಶಾಖೋತ್ಪನ್ನ 2ನೇ ಘಟಕದಲ್ಲಿ ಬೆಂಕಿ

ರಾಯಚೂರುತಾಲ್ಲೂಕಿನ ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ (ವೈಟಪಿಎಸ್)ದ ಎರಡನೇ ಘಟಕದ ವಿದ್ಯುತ್ ಟ್ರಾನ್ಸ್ ಪಾರ್ಮರ್‌ ಗುರುವಾರ ತಡರಾತ್ರಿ ಬೆಂಕಿ ಹೊತ್ತಿ ಉರಿದಿದೆ.
Last Updated 4 ಸೆಪ್ಟೆಂಬರ್ 2020, 7:16 IST
fallback

ವೈಟಿಪಿಎಸ್‌: ಒಂದನೇ ಘಟಕದ ಉತ್ಪಾದನೆ ಆರಂಭ

ವಿದ್ಯುತ್ ಬೇಡಿಕೆ ಇಲ್ಲದ ಕಾರಣ, ಉತ್ಪಾದನೆ ಸ್ಥಗಿತಗೊಂಡಿದ್ದ ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ(ವೈಟಿಪಿಎಸ್‌) ಒಂದನೇ ವಿದ್ಯುತ್ ಘಟಕದ ಉತ್ಪಾದನೆ ಬುಧವಾರ ಆರಂಭಗೊಂಡಿದೆ.
Last Updated 26 ಆಗಸ್ಟ್ 2020, 16:17 IST
ವೈಟಿಪಿಎಸ್‌: ಒಂದನೇ ಘಟಕದ ಉತ್ಪಾದನೆ ಆರಂಭ

ರಾಯಚೂರು: ವೈಟಿಪಿಎಸ್‌ನಲ್ಲಿ ಬೆಂಕಿಗೆ ಕಲ್ಲಿದ್ದಲು ಸಾಗಣೆ ಬೆಲ್ಟ್‌ ಭಸ್ಮ

ಯರಮರಸ್‌ ಸೂಪರ್‌ಕ್ರಿಟಿಕಲ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ವೈಟಿಪಿಎಸ್‌) ಕಲ್ಲಿದ್ದಲು ವಿಭಾಗದಲ್ಲಿ ಭಾನುವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ್ದರಿಂದ ಕಲ್ಲಿದ್ದಲು ಸಾಗಿಸುವ ಬೆಲ್ಟ್‌ ಸಂಪೂರ್ಣ ಉರಿದುಹೋಗಿದೆ.
Last Updated 25 ಮೇ 2020, 6:42 IST
ರಾಯಚೂರು: ವೈಟಿಪಿಎಸ್‌ನಲ್ಲಿ ಬೆಂಕಿಗೆ ಕಲ್ಲಿದ್ದಲು ಸಾಗಣೆ ಬೆಲ್ಟ್‌ ಭಸ್ಮ

ಖಾಸಗಿಗೆ ವೈಟಿಪಿಎಸ್‌ ನಿರ್ವಹಣೆ

ಯರಮರಸ್‌ ಸೂಪರ್‌ ಕ್ರಿಟಿಕಲ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ವೈಟಿಪಿಎಸ್‌)ದ ನಿರ್ವಹಣೆಯ ಹೊಣೆಯನ್ನು ಕರ್ನಾಟಕ ವಿದ್ಯುತ್‌ ನಿಗಮವು 30 ತಿಂಗಳ ಅವಧಿಗೆಹೈದರಾಬಾದ್‌ನ ‘ಪವರ್‌ ಮೇಕ್‌’ ಖಾಸಗಿ ಕಂಪನಿಗೆ ವಹಿಸಿದೆ.
Last Updated 13 ಮೇ 2020, 20:15 IST
ಖಾಸಗಿಗೆ ವೈಟಿಪಿಎಸ್‌ ನಿರ್ವಹಣೆ

ರಾಯಚೂರು: ಸಾಮರ್ಥ್ಯ ಇದ್ದರೂ ಸಾಧನೆ ಮಾಡದ ವೈಟಿಪಿಎಸ್‌!

ವಾಣಿಜ್ಯ ಉದ್ದೇಶಿತ ಉತ್ಪಾದನೆಗೆ ಚಾಲನೆ ದೊರೆತು ಎರಡೂವರೆ ವರ್ಷಗಳಾಗಿದೆ
Last Updated 14 ಜುಲೈ 2019, 19:30 IST
ರಾಯಚೂರು: ಸಾಮರ್ಥ್ಯ ಇದ್ದರೂ ಸಾಧನೆ ಮಾಡದ ವೈಟಿಪಿಎಸ್‌!
ADVERTISEMENT
ADVERTISEMENT
ADVERTISEMENT
ADVERTISEMENT