ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Yuvaratna

ADVERTISEMENT

ಮಗನ ಫೊಟೊದೊಂದಿಗೆ ಸಿನಿಮಾ ವೀಕ್ಷಣೆ: ಮನಸ್ಸು ಭಾರವಾಯಿತು ಎಂದು ಭಾವುಕರಾದ ಪುನೀತ್‌

ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಟ ಪುನೀತ್‌ ರಾಜ್‌ಕುಮಾರ್ ಅಭಿನಯದ ‘ಯುವರತ್ನ’ ಚಿತ್ರವು ಲಕ್ಷಾಂತರ ಕುಟುಂಬಗಳನ್ನು ಚಿತ್ರಮಂದಿರದೆಡೆಗೆ ಸೆಳೆದಿದೆ.
Last Updated 5 ಏಪ್ರಿಲ್ 2021, 6:53 IST
ಮಗನ ಫೊಟೊದೊಂದಿಗೆ ಸಿನಿಮಾ ವೀಕ್ಷಣೆ: ಮನಸ್ಸು ಭಾರವಾಯಿತು ಎಂದು ಭಾವುಕರಾದ ಪುನೀತ್‌

ನಮ್ಮ ಮಾತಿಗೆ ಗೌರವ ಕೊಟ್ಟ ಮುಖ್ಯಮಂತ್ರಿಗೆ ಧನ್ಯವಾದ: ಪುನೀತ್‌ ರಾಜ್‌ಕುಮಾರ್

ರಾಜ್ಯದ ಎಂಟು ಜಿಲ್ಲೆಗಳಲ್ಲಿನ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ನಿರ್ಬಂಧ ಆದೇಶದ ಅನುಷ್ಠಾನವನ್ನು ಏ.7ರವರೆಗೆ ಮುಂದೂಡಿರುವ ಸರ್ಕಾರದ ನಿರ್ಧಾರವನ್ನು ನಟ ಪುನೀತ್‌ ರಾಜ್‌ಕುಮಾರ್‌ ಸ್ವಾಗತಿಸಿದ್ದಾರೆ.
Last Updated 3 ಏಪ್ರಿಲ್ 2021, 16:18 IST
ನಮ್ಮ ಮಾತಿಗೆ ಗೌರವ ಕೊಟ್ಟ ಮುಖ್ಯಮಂತ್ರಿಗೆ ಧನ್ಯವಾದ: ಪುನೀತ್‌ ರಾಜ್‌ಕುಮಾರ್

ಯುವರತ್ನ ಚಿತ್ರ ವಿಮರ್ಶೆ| ಜನಪ್ರಿಯ ತೋರಣದ ಹಿಂದಿನ ‘ಪಾಠ’ಶಾಲೆ

‘ಫಸ್ಟ್‌ ಬೆಂಚಲ್ಲಿ ಕೂತರೆ ಬರೀ ಬೋರ್ಡ್‌ ಕಾಣತ್ತೆ. ಲಾಸ್ಟ್‌ ಬೆಂಚಲ್ಲಿ ವರ್ಲ್ಡೇ ಕಾಣತ್ತೆ’ ನಾಯಕ ಹೊಡೆಯುವ ಸಂಭಾಷಣೆಯ ಈ ತುಣುಕು ಕರತಾಡನಕ್ಕೆ ಪಕ್ಕಾಗುವ ಮಿಂಚುಮಾತಷ್ಟೇ ಅಲ್ಲ, ಬದುಕಿನ ಮೌಲ್ಯವೊಂದನ್ನು ಅರುಹುವ ನುಡಿಮುತ್ತೂ ಹೌದು. ರಾಜ್‌ಕುಮಾರ್ ಚಿತ್ರಗಳಲ್ಲಿ ‘ಸಂದೇಶ ಪ್ರಜ್ಞೆ’ಯೊಂದು ಇರುತ್ತಿದ್ದುದನ್ನು ಕಂಡಿದ್ದೇವೆ. ಪುನೀತ್ ರಾಜ್‌ಕುಮಾರ್ ಕೂಡ ಪ್ರಜ್ಞಾಪೂರ್ವಕವಾಗಿ ಅಂಥದೊಂದು ಹೊಣೆಗಾರಿಕೆಯ ಮೆರವಣಿಗೆಗೆ ತಮ್ಮನ್ನು ಒಡ್ಡಿಕೊಂಡಿರುವ ಸಂಗತಿ ‘ಯುವರತ್ನ’ದಲ್ಲಿ ಢಾಳಾಗಿ ಕಾಣುತ್ತದೆ.
Last Updated 3 ಏಪ್ರಿಲ್ 2021, 11:26 IST
ಯುವರತ್ನ ಚಿತ್ರ ವಿಮರ್ಶೆ| ಜನಪ್ರಿಯ ತೋರಣದ ಹಿಂದಿನ ‘ಪಾಠ’ಶಾಲೆ

ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ನಿರ್ಬಂಧ ಬೇಡ: ಪುನೀತ್‌ ರಾಜ್‌ಕುಮಾರ್‌

‘ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಶೇ 50 ನಿರ್ಬಂಧಿಸಿರುವುದನ್ನು ರದ್ದುಗೊಳಿಸಿ. ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರಗಳ ಭರ್ತಿಗೆ ಅವಕಾಶ ನೀಡಿ’ ಎಂದು ನಟ ಪುನೀತ್‌ ರಾಜ್‌ಕುಮಾರ್‌ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
Last Updated 2 ಏಪ್ರಿಲ್ 2021, 13:49 IST
ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ನಿರ್ಬಂಧ ಬೇಡ: ಪುನೀತ್‌ ರಾಜ್‌ಕುಮಾರ್‌

'ಕನ್ನಡಿಗರಿಗೆ ನಾನು ಚಿರಋಣಿ' ಎಂದ 'ಯುವರತ್ನ' ನಿರ್ದೇಶಕ ಸಂತೋಷ್‌ ಆನಂದರಾಮ್‌

ರಾಜ್ಯದಾದ್ಯಂತ ಯುವರತ್ನ ಹೌಸ್‌ಫುಲ್‌
Last Updated 1 ಏಪ್ರಿಲ್ 2021, 11:02 IST
'ಕನ್ನಡಿಗರಿಗೆ ನಾನು ಚಿರಋಣಿ' ಎಂದ 'ಯುವರತ್ನ' ನಿರ್ದೇಶಕ ಸಂತೋಷ್‌ ಆನಂದರಾಮ್‌

'ಯುವರತ್ನ' ನೋಡಲು ನೂಕು ನುಗ್ಗಲು: ಪೊಲೀಸರಿಂದ ಲಘು ಲಾಠಿ ಪ್ರಹಾರ

ನಟ ಪುನೀತ್ ರಾಜಕುಮಾರ ಅಭಿನಯದ 'ಯುವರತ್ನ' ಚಿತ್ರಕ್ಕೆ ನಗರದಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದೆ.
Last Updated 1 ಏಪ್ರಿಲ್ 2021, 5:24 IST
'ಯುವರತ್ನ' ನೋಡಲು ನೂಕು ನುಗ್ಗಲು: ಪೊಲೀಸರಿಂದ ಲಘು ಲಾಠಿ ಪ್ರಹಾರ

ಮೈಸೂರು: ಕಿಕ್ಕಿರಿದ ಜನಸಾಗರದ ನಡುವೆ ಕಂಗೊಳಿಸಿದ ‘ಯುವರತ್ನ’

ನಟ ಪುನೀತ್‌ ರಾಜ್‌ಕುಮಾರ್ ನೋಡಲು ಜಮಾಯಿಸಿದ ಸಾವಿರಾರು ಅಭಿಮಾನಿಗಳು
Last Updated 24 ಮಾರ್ಚ್ 2021, 2:31 IST
ಮೈಸೂರು: ಕಿಕ್ಕಿರಿದ ಜನಸಾಗರದ ನಡುವೆ ಕಂಗೊಳಿಸಿದ ‘ಯುವರತ್ನ’
ADVERTISEMENT

‘ಯುವರತ್ನ’ ಪುನಿತ್‌ಗೆ ಅದ್ಧೂರಿ ಸ್ವಾಗತ

ಯುವರತ್ನ ಚಿತ್ರ ಪ್ರಚಾರ; ಮೂರುವರೆ ತಾಸು ನಿಂತಲ್ಲೇ ನಿಂತು ಅಪ್ಪುವನ್ನು ಕಣ್ತುಂಬಿಸಿಕೊಂಡ ಅಭಿಮಾನಿಗಳು
Last Updated 22 ಮಾರ್ಚ್ 2021, 4:34 IST
‘ಯುವರತ್ನ’ ಪುನಿತ್‌ಗೆ ಅದ್ಧೂರಿ ಸ್ವಾಗತ

ಕಲಬುರ್ಗಿಯಲ್ಲಿ ಶೀಘ್ರ ಸಿನಿಮಾ ಶೂಟಿಂಗ್: ಪುನೀತ್

ಕಲಬುರ್ಗಿನಗರದಲ್ಲಿ ಶೀಘ್ರ ಒಂದು ಸಿನಿಮಾ ಶೂಟಿಂಗ್ ‌ಮಾಡಲಿದ್ದೇವೆ. ಯಾವ ಸಿನಿಮಾ ಎಂಬುದನ್ನು ಸದ್ಯದಲ್ಲೇ ಬಹಿರಂಗ ಪಡಿಸಲಿದ್ದೇವೆ ಎಂದು ಚಿತ್ರ ನಟ ಪುನೀತ್ ರಾಜ್‍ಕುಮಾರ್ ಪ್ರಕಟಿಸಿದರು.
Last Updated 21 ಮಾರ್ಚ್ 2021, 7:31 IST
ಕಲಬುರ್ಗಿಯಲ್ಲಿ ಶೀಘ್ರ ಸಿನಿಮಾ ಶೂಟಿಂಗ್: ಪುನೀತ್

ಕಲಬುರ್ಗಿಯಲ್ಲಿ ನಟ ಪುನೀತ್ ಅಭಿಮಾನಿಗಳಿಗೆ ಲಾಠಿ ರುಚಿ!

ಯುವರತ್ನ ಚಲನಚಿತ್ರದ ಪ್ರಚಾರ
Last Updated 21 ಮಾರ್ಚ್ 2021, 5:40 IST
ಕಲಬುರ್ಗಿಯಲ್ಲಿ ನಟ ಪುನೀತ್ ಅಭಿಮಾನಿಗಳಿಗೆ ಲಾಠಿ ರುಚಿ!
ADVERTISEMENT
ADVERTISEMENT
ADVERTISEMENT