ಶುಕ್ರವಾರ, 4 ಜುಲೈ 2025
×
ADVERTISEMENT

ಉಡುಪಿ

ADVERTISEMENT

ಕೊಲ್ಲೂರಿನಲ್ಲಿ ಮಾಂಗಲ್ಯ ಭಾಗ್ಯ ಉದ್ಘಾಟನೆ

ಸರ್ಕಾರದ ಮಾಂಗಲ್ಯ ಭಾಗ್ಯ ಯೋಜನೆ ಮೂಲಕ ಕೊಲ್ಲೂರಿನಲ್ಲಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನವ ದಂಪತಿಗಳ ಭವಿಷ್ಯದ ಜೀವನ ಉಜ್ವಲವಾಗಿರಲಿ ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ ಹೇಳಿದರು.
Last Updated 9 ಮಾರ್ಚ್ 2025, 12:54 IST
ಕೊಲ್ಲೂರಿನಲ್ಲಿ ಮಾಂಗಲ್ಯ ಭಾಗ್ಯ ಉದ್ಘಾಟನೆ

ಉಡುಪಿ | ಕಲಾವಿದ ಮಹೇಶ್‌ ಕಲಾಕೃತಿಗೆ ರಾಷ್ಟ್ರಪತಿ ಮೆಚ್ಚುಗೆ

ಹಿರಿಯಡ್ಕ: ಉಡುಪಿ ತಾಲ್ಲೂಕಿನ ಮರ್ಣೆಯ ಕಲಾವಿದ ಮಹೇಶ್ ಅವರು ಸೂರ್ಯನ ಶಾಖದಿಂದ ಮರದ ಹಲಗೆಯಲ್ಲಿ ರಚಿಸಿದ ಕಲಾಕೃತಿಗೆ ರಾಷ್ಟ್ರಪತಿ ಅವರಿಂದ ಮೆಚ್ಚುಗೆ ಪಡೆದಿದ್ದಾರೆ.
Last Updated 26 ಅಕ್ಟೋಬರ್ 2024, 15:21 IST
ಉಡುಪಿ | ಕಲಾವಿದ ಮಹೇಶ್‌ ಕಲಾಕೃತಿಗೆ ರಾಷ್ಟ್ರಪತಿ ಮೆಚ್ಚುಗೆ

ಪಡುಬಿದ್ರಿ: ಮುಚ್ಚುವ ಹಂತದಲ್ಲಿ ಸರ್ಕಾರಿ ಶಾಲೆ, ಕಾಲೇಜು

ಎರ್ಮಾಳಿನ ಬಡಾ ಜ್ಯೂನಿಯರ್‌ ಕಾಲೇಜಿನಲ್ಲಿ ಶೂನ್ಯ ದಾಖಲಾತಿ
Last Updated 9 ಅಕ್ಟೋಬರ್ 2023, 8:28 IST
ಪಡುಬಿದ್ರಿ: ಮುಚ್ಚುವ ಹಂತದಲ್ಲಿ ಸರ್ಕಾರಿ ಶಾಲೆ, ಕಾಲೇಜು

ಉಡುಪಿ ರೈಲು ನಿಲ್ದಾಣದಲ್ಲಿ ಚಂಡಿಘಡ ಬಾಲಕಿಯ ರಕ್ಷಣೆ

ಉಡುಪಿ: ಚಂಡಿಘಡದಿಂದ ನಾಪತ್ತೆಯಾಗಿದ್ದ 16 ವರ್ಷದ ಬಾಲಕಿಯನ್ನು ಮಂಗಳವಾರ ಉಡುಪಿ ರೈಲು ನಿಲ್ದಾಣದಲ್ಲಿ ರೈಲ್ವೆ ಸುರಕ್ಷತಾ ಪಡೆಯ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
Last Updated 28 ಸೆಪ್ಟೆಂಬರ್ 2021, 16:00 IST
fallback

ವಿಜಯಭೂಷಣ ಆಚಾರ್ಯ ಇನ್ನಿಲ್ಲ

ಉಡುಪಿ: ಹಿರಿಯ ವಿದ್ವಾಂಸದರಾದ ಬನ್ನಂಜೆ ಗೋವಿಂದಾಚಾರ್ಯ ಅವರ ಪುತ್ರ ವಿಜಯಭೂಷಣ ಆಚಾರ್ಯ (56) ಮಂಗಳವಾರ ರಾತ್ರಿ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
Last Updated 3 ಡಿಸೆಂಬರ್ 2020, 13:19 IST
ವಿಜಯಭೂಷಣ ಆಚಾರ್ಯ ಇನ್ನಿಲ್ಲ

‘ವೈಕಲ್ಯ ಅಂಗಕ್ಕಷ್ಟೆ, ಜೀವನೋತ್ಸಾಹಕಲ್ಲ’

ವಿಕಲತೆ ಮೆಟ್ಟಿನಿಂತು ಸ್ವಾಭಿಮಾನದ ಬದುಕು ಕಟ್ಟಿಕೊಂಡ ಸಾಧಕರು
Last Updated 3 ಡಿಸೆಂಬರ್ 2020, 13:08 IST
‘ವೈಕಲ್ಯ ಅಂಗಕ್ಕಷ್ಟೆ, ಜೀವನೋತ್ಸಾಹಕಲ್ಲ’

ಉಡುಪಿ: 5,000 ಗಡಿ ದಾಟಿದ ಸೋಂಕಿತರ ಸಂಖ್ಯೆ

ಇಬ್ಬರು ಸಾವು, 173 ಜನರಲ್ಲಿ ಸೋಂಕು ದೃಢ
Last Updated 5 ಆಗಸ್ಟ್ 2020, 14:04 IST
fallback
ADVERTISEMENT

ಉಡುಪಿ: ಕೊರೊನಾ ಭೀತಿ ಮಧ್ಯೆ ಸರಳ ನಾಗರ ಪಂಚಮಿ

ಮನೆಯಲ್ಲಿ ಸರಳವಾಗಿ ಹಬ್ಬ ಆಚರಣೆ; ದೇವಸ್ಥಾನಗಳಲ್ಲಿ ಪೂಜೆ, ಅಭಿಷೇಕ
Last Updated 25 ಜುಲೈ 2020, 13:47 IST
ಉಡುಪಿ: ಕೊರೊನಾ ಭೀತಿ ಮಧ್ಯೆ ಸರಳ ನಾಗರ ಪಂಚಮಿ

ಉಡುಪಿ: ಅದಮಾರು ಪರ್ಯಾಯಕ್ಕೆ ಸಜ್ಜಾದ ಕೃಷ್ಣನೂರು

ಕಣ್ಮನ ಸೆಳೆಯುವ ಗೋಪುರ, ದೀಪಾಲಂಕಾರದಿಂದ ಕಂಗೊಳಿಸುತ್ತಿದೆ ಕೃಷ್ಣಮಠ, ರಥಬೀದಿ
Last Updated 17 ಜನವರಿ 2020, 9:36 IST
ಉಡುಪಿ: ಅದಮಾರು ಪರ್ಯಾಯಕ್ಕೆ ಸಜ್ಜಾದ ಕೃಷ್ಣನೂರು

ಪಡುಬಿದ್ರಿ: ಸರ್ವಜ್ಞ ಪೀಠ ಏರಲಿದ್ದಾರೆ ಅದಮಾರು ಕಿರಿಯ ಶ್ರೀ

ಹಿರಿಯ ಯತಿ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಘೋಷಣೆ
Last Updated 6 ಜನವರಿ 2020, 15:49 IST
fallback
ADVERTISEMENT
ADVERTISEMENT
ADVERTISEMENT