1 ಎಸೆತ 22 ರನ್, ಚೋಕರ್ ಪಟ್ಟ...
ಆಡಿದ ಮೊದಲ ವಿಶ್ವಕಪ್‌ನಲ್ಲೇ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಪ್ರವೇಶಿಸಿತು. ಆದರೆ, ಮಳೆಯಿಂದಾಗಿ ಈ ತಂಡದ ಅದೃಷ್ಟ ಕೈಕೊಟ್ಟಿತು. ಒಂದು ಎಸೆತದಲ್ಲಿ 22 ರನ್ ಗಳಿಸುವ ಪರಿಷ್ಕೃತ ಗುರಿ ನೀಡಲಾಯಿತು. ಅಲ್ಲಿಂದಲ್ಲೇ ಈ ತಂಡಕ್ಕೆ ಚೋಕರ್ ಪಟ್ಟ ಲಭಿಸಿತುLast Updated 27 ಮೇ 2019, 3:00 IST