ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

ದಾವಣಗೆರೆ

ADVERTISEMENT

ದಾವಣಗೆರೆ| ಸಮೀಕ್ಷೆಯಲ್ಲಿ ಹಳ್ಳಿ ಮುಂದೆ, ನಗರ ಹಿಂದೆ: ಮನೆ ಗುರುತಿಸುವುದೇ ಸವಾಲು

Urban Housing Data: ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆ ದಾವಣಗೆರೆ ನಗರದಲ್ಲಿ ಯುಎಚ್‌ಐಡಿ ಮತ್ತು ಜಿಯೊ ಟ್ಯಾಗಿಂಗ್ ತೊಂದರೆಯಿಂದ ಹಿನ್ನಡೆ ಅನುಭವಿಸುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಪ್ರಗತಿ ಕಂಡಿದೆ.
Last Updated 8 ಅಕ್ಟೋಬರ್ 2025, 5:38 IST
ದಾವಣಗೆರೆ| ಸಮೀಕ್ಷೆಯಲ್ಲಿ ಹಳ್ಳಿ ಮುಂದೆ, ನಗರ ಹಿಂದೆ: ಮನೆ ಗುರುತಿಸುವುದೇ ಸವಾಲು

ಸಂತೇಬೆನ್ನೂರು : ಹೆದ್ದಾರಿ ಪಕ್ಕ ಅರಳಿದ ಹೂವಿನ ಲೋಕ

Marigold Cultivation: byline no author page goes here ಸಂತೇಬೆನ್ನೂರು: ನಾಡಿನ ಸಾಂಸ್ಕೃತಿಕ ಹಿರಿಮೆ ಶ್ರೀಮಂತಗೊಳಿಸುವ ನಾಡಹಬ್ಬ ದಸರಾ ಹೂವುಗಳ ಸಿಂಗಾರಕ್ಕೆ ಹೆಸರುವಾಸಿ. ಈ ಹಬ್ಬದ ಸಮಯದಲ್ಲಿ ವಿಶೇಷವಾಗಿ ಕೇಸರಿ, ಹಳದಿ ಬಣ್ಣದ ದುಂಡನೇ ಚೆಂಡು ಹೂವಿಗೆ ಬಹು ಬೇಡಿಕೆ.
Last Updated 29 ಸೆಪ್ಟೆಂಬರ್ 2025, 5:38 IST
ಸಂತೇಬೆನ್ನೂರು : ಹೆದ್ದಾರಿ ಪಕ್ಕ ಅರಳಿದ ಹೂವಿನ ಲೋಕ

ದಾವಣಗೆರೆ | ಬಂಜಾರ ದೀಪಾವಳಿ ಸಂಭ್ರಮ

ತರೀಕೆರೆ: ತಾಲ್ಲೂಕಿನೆಲ್ಲೆಡೆ ನೆಲೆಸಿರುವ ಬಂಜಾರ ಸಮುದಾಯದವರು ಬೆಳಕಿನ ಹಬ್ಬವನ್ನು ಸೋಮವಾರ ಸಂಭ್ರಮದಿಂದ ಆಚರಿಸಿದರು.
Last Updated 14 ನವೆಂಬರ್ 2023, 6:57 IST
ದಾವಣಗೆರೆ | ಬಂಜಾರ ದೀಪಾವಳಿ ಸಂಭ್ರಮ

ಹೊನ್ನಾಳಿ: ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ಕಾಮಗಾರಿ ಪರಿಶೀಲನೆ

ನಾನು ಈ ಹಿಂದೆ ಭರವಸೆ ನೀಡಿದಂತೆ ತಾಲ್ಲೂಕಿನ ಅರಬಗಟ್ಟೆ ಗ್ರಾಮದ ರಾಜಕಾಲುವೆಗೆ $ 1.50 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಮಾಡಿಸುತ್ತಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.  
Last Updated 25 ಮೇ 2023, 15:41 IST
ಹೊನ್ನಾಳಿ: ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ಕಾಮಗಾರಿ ಪರಿಶೀಲನೆ

ಸಹಾಯ ಹಸ್ತಕ್ಕೆ ಕಾದಿರುವ ಚೌಡೇಶ್‌

ದಾವಣಗೆರೆಜಿಲ್ಲೆಯ ಚನ್ನಗಿರಿ ಸಂತೇಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಎಕನಾಮಿಕ್ಸ್‌ ಬೋಧಿಸುವ ಚೌಡೇಶ್‌ ಎಸ್‌. ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯಲಾಗದೆ ಕಂಗಾಲಾಗಿದ್ದಾರೆ.
Last Updated 29 ಆಗಸ್ಟ್ 2020, 18:27 IST
ಸಹಾಯ ಹಸ್ತಕ್ಕೆ ಕಾದಿರುವ ಚೌಡೇಶ್‌

244 ಮಂದಿಗೆ ಕೊರೊನಾ: 5 ಮಂದಿ ಸಾವು

61 ವೃದ್ಧರು ಸೇರಿ ಒಂದೇ ದಿನ 381 ಮಂದಿ ಗುಣಮುಖರಾಗಿ ಬಿಡುಗಡೆ
Last Updated 20 ಆಗಸ್ಟ್ 2020, 16:07 IST
244 ಮಂದಿಗೆ ಕೊರೊನಾ: 5 ಮಂದಿ ಸಾವು

ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹಾಗೂ ಬಿಸಿಯೂಟ ನೌಕರರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 7 ಆಗಸ್ಟ್ 2020, 13:27 IST
ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ
ADVERTISEMENT

ದಾವಣಗೆರೆ: ಟ್ಯಾಕ್ಸಿ ಚಾಲಕರ ಕಲ್ಯಾಣ ಮಂಡಳಿ ರಚನೆಗೆ ಆಗ್ರಹ

ಟ್ಯಾಕ್ಸಿ ಚಾಲಕರ ಕ್ಷೇಮಾಭಿವೃದ್ದಿ ಸಂಘದಿಂದ ಪ್ರತಿಭಟನೆ
Last Updated 7 ಆಗಸ್ಟ್ 2020, 12:02 IST
ದಾವಣಗೆರೆ: ಟ್ಯಾಕ್ಸಿ ಚಾಲಕರ ಕಲ್ಯಾಣ ಮಂಡಳಿ ರಚನೆಗೆ ಆಗ್ರಹ

ದಾವಣಗೆರೆ: 100 ವರ್ಷದ ವೃದ್ಧ ಸೇರಿ 79 ಮಂದಿಗೆ ಕೊರೊನಾ

ಗುಣಮುಖರಾಗಿ 59 ಮಂದಿ ಬಿಡುಗಡೆ
Last Updated 25 ಜುಲೈ 2020, 15:55 IST
ದಾವಣಗೆರೆ: 100 ವರ್ಷದ ವೃದ್ಧ ಸೇರಿ 79 ಮಂದಿಗೆ ಕೊರೊನಾ

ದಾವಣಗೆರೆ: ಅಂತರ ಮರೆತು ಹುಟ್ಟುಹಬ್ಬ ಆಚರಿಸಿಕೊಂಡ ಮೇಯರ್ ಅಜಯ್ ಕುಮಾರ್

ಭಾನುವಾರದ ಲಾಕ್‌ಡೌನ್ ನಡುವೆಯೇ ಮಹಾನಗರ ಪಾಲಿಕೆ ಮೇಯರ್ ಬಿ.ಜಿ. ಅಜಯ್‌ಕುಮಾರ್ ಅವರು ಪಾಲಿಕೆ ಕಚೇರಿಯೊಳಗಡೆ ಜನ್ಮದಿನ ಆಚರಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
Last Updated 5 ಜುಲೈ 2020, 9:57 IST
ದಾವಣಗೆರೆ: ಅಂತರ ಮರೆತು ಹುಟ್ಟುಹಬ್ಬ ಆಚರಿಸಿಕೊಂಡ ಮೇಯರ್ ಅಜಯ್ ಕುಮಾರ್
ADVERTISEMENT
ADVERTISEMENT
ADVERTISEMENT