ಬೀದರ್: ಚನ್ನಬಸವ ಪಟ್ಟದ್ದೇವರು, ಅನುಭವ ಮಂಟಪ, ಎಂ.ಎಂ. ಕಲಬುರಗಿ ಪ್ರಶಸ್ತಿ ಪ್ರದಾನ
‘ಬಸವ ಜಯಂತಿಯನ್ನು ರಾಷ್ಟ್ರಮಟ್ಟದಲ್ಲಿ ಆಚರಿಸಬೇಕು. ಈ ಸಂಬಂಧ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವೆ’ ಎಂದು ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಭರವಸೆ ನೀಡಿದರು.Last Updated 23 ನವೆಂಬರ್ 2024, 16:16 IST