‘ಲಂಚ ಸ್ವೀಕರಿಸುವುದಿಲ್ಲ’: ವಿಧಾನಸೌಧದ ಅಧಿಕಾರಿಗಳ ಪ್ರತಿಜ್ಞೆ!
‘ನಾನು ಲಂಚ ಪಡೆಯುವುದಿಲ್ಲ ಮತ್ತು ನೀಡುವುದೂ ಇಲ್ಲ. ಜೀವನದ ಎಲ್ಲ ಕ್ಷೇತ್ರಗಳಲ್ಲಿ ಪ್ರಾಮಾಣಿಕತೆ ಮತ್ತು ಕಾನೂನಿನ ನಿಯಮಗಳು ಅನುಸರಿಸುತ್ತೇನೆ’ ಎಂದು ವಿಧಾನಸಭೆಯ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿಜ್ಞೆ ಸ್ವೀಕರಿಸಿದರು.Last Updated 26 ಅಕ್ಟೋಬರ್ 2021, 19:06 IST