ನ.26 ಸಂವಿಧಾನ ದಿನ | ಸಂವಿಧಾನವ ಸಹಿಸದವರಿಂದ ಬದಲಿಸುವ ಅಭಿಯಾನ: ಯಮುನಾ ಗಾಂವ್ಕರ್
‘ಸಂವಿಧಾನವು ಇತಿಹಾಸ, ಪೌರನೀತಿ ಪುಸ್ತಕಕ್ಕೆ ಸೀಮಿತವಾಗಿ ಉಳಿಯದೆ ದೇಶದ ಪ್ರತಿ ಪ್ರಜೆಯನ್ನೂ ತಲುಪಬೇಕು ಎಂಬ ಧ್ಯೇಯದೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 1990ರ ದಶಕದಲ್ಲಿ ಹುಟ್ಟಿಕೊಂಡ ‘ಚಿಂತನ’ ಸಂಸ್ಥೆ ಸಂವಿಧಾನದ ಆಶಯಗಳನ್ನು ಜನರಿಗೆ ತಲುಪಿಸಲು ನಿರಂತರ ಪ್ರಯತ್ನ ನಡೆಸಿತು. Last Updated 24 ನವೆಂಬರ್ 2023, 0:30 IST