ಭಾನುವಾರ, ಮಾರ್ಚ್ 26, 2023
23 °C

Galaxy F14 5G: 6,000mAh ಬ್ಯಾಟರಿ ಸ್ಮಾರ್ಟ್‌ಫೋನ್ ಮಾ.24ರಂದು ಬಿಡುಗಡೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ಮುಂಚೂಣಿಯ ಸ್ಮಾರ್ಟ್‌ಫೋನ್ ತಯಾರಿಕ ಸಂಸ್ಥೆ ಸ್ಯಾಮ್‌ಸಂಗ್, ಮಗದೊಂದು ಅತ್ಯಾಕರ್ಷಕ ಗ್ಯಾಲಕ್ಸಿ ಎಫ್14 5ಜಿ ಸ್ಮಾರ್ಟ್‌ಫೋನ್ ದೇಶದ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧವಾಗಿದೆ. 

ಯಾವಾಗ ಬಿಡುಗಡೆ?
ಮಾರ್ಚ್ 24.

ಮುಖ್ಯಾಂಶ:
5ಜಿ ಸ್ಮಾರ್ಟ್‌ಫೋನ್ (13 5ಜಿ ಬ್ಯಾಂಡ್),
6,000mAh ಬ್ಯಾಟರಿ. 

ವೈಶಿಷ್ಟ್ಯತೆ: 
6.6 ಇಂಚಿನ ಫುಲ್ HD+ ಡಿಸ್‌ಪ್ಲೇ,
ಪವರ್‌ಫುಲ್ ಎಕ್ಸಿನಾಸ್ 1330 5nm ಚಿಪ್‌ಸೆಟ್ (ಪ್ರೊಸೆಸರ್),
ಆಂಡ್ರಾಯ್ಡ್ 13 (ಯುಐ 5)

ಬೆಲೆ ಎಷ್ಟು?
ಬೆಲೆ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ. ಮಾರುಕಟ್ಟೆ ಮೂಲಗಳ ಪ್ರಕಾರ ಸರಿ ಸುಮಾರು ₹17,000ಕ್ಕೆ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಯಿದೆ. 

ಲಭ್ಯತೆ ?
ಫ್ಲಿಪ್‌ಕಾರ್ಟ್, ಸ್ಯಾಮ್‌ಸಂಗ್ ಡಾಟ್ ಕಾಮ್, ಇತರೆ ರಿಟೇಲ್ ಮಳಿಗೆ.

*ನಾಲ್ಕು ವರ್ಷಗಳ ಸೆಕ್ಯೂರಿಟಿ ಅಪ್‌ಡೇಟ್, ಎರಡು ಜನರೇಷನ್ ಆಪರೇಟಿಂಗ್ ಸಿಸ್ಟಂ ಅಪ್‌ಡೇಟ್ ಸೇವೆಯನ್ನು ಹೊಂದಿರಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು