ಶನಿವಾರ, ಅಕ್ಟೋಬರ್ 23, 2021
24 °C

ಎರಡು ಸಾವಿರಕ್ಕಿಂತ ಕಡಿಮೆ ಬೆಲೆ; ಒಪ್ಪೊ 'ಇನ್ಕೊ ಬಡ್ಸ್‌'

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಒಪ್ಪೊದ ಹೊಸ ಇಯರ್‌ಬಡ್‌ 'ಇನ್ಕೊ ಬಡ್ಸ್‌'

ನವದೆಹಲಿ: ಒಪ್ಪೊದ ಹೊಸ ಇಯರ್‌ಬಡ್‌ 'ಇನ್ಕೊ ಬಡ್ಸ್‌' ಬಿಡುಗಡೆಯಾಗಿದೆ. ಎರಡು ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟ ಮತ್ತು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ವೈರ್‌ಲೆಸ್‌ ಇಯರ್‌ಬಡ್‌ಗಳು ಖರೀದಿಗೆ ಸಿಗುತ್ತಿವೆ.

ಒಮ್ಮೆ ಪೂರ್ಣ ಚಾರ್ಜ್‌ ಮಾಡಿದರೆ 24 ಗಂಟೆಗಳ ವರೆಗೂ ಮ್ಯೂಸಿಕ್‌ ಪ್ಲೇಟೈಮ್‌, ಎಎಸಿ ಆಡಿಯೊ ಕೊಡೆಕ್ಸ್‌, ಕರೆಯ ನಡುವೆ ಹೊರಗಿನ ಸದ್ದು ನಿಯಂತ್ರಿಸುವ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ, 40 ಎಂಎಎಚ್‌ ಬ್ಯಾಟರಿ (ಚಾರ್ಜಿಂಗ್‌ ಕೇಸ್‌ ಬ್ಯಾಟರಿ ಸಾಮರ್ಥ್ಯ 400 ಎಂಎಎಚ್‌), ನೀರು ಮತ್ತು ಧೂಳು ನಿರೋಧಕ ವ್ಯವಸ್ಥೆಯನ್ನು ಇನ್ಕೊ ಬಡ್‌ಗಳಲ್ಲಿ ಅಳವಡಿಸಿಕೊಳ್ಳಲಾಗಿದೆ.

ಭಾರತದಲ್ಲಿ ಇದರ ಬೆಲೆ ₹ 1,999 ನಿಗದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು