ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

TECNO Spark 10 5G ಬಿಡುಗಡೆ; ಬೆಲೆ, ವೈಶಿಷ್ಟ್ಯಗಳು

Last Updated 29 ಮಾರ್ಚ್ 2023, 13:12 IST
ಅಕ್ಷರ ಗಾತ್ರ

ನವದೆಹಲಿ: 70 ಜಾಗತಿಕ ಮಾರುಕಟ್ಟೆಗಳಲ್ಲಿ ವ್ಯಾಪ್ತಿ ಹೊಂದಿರುವ ಪ್ರೀಮಿಯಂ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಟೆಕ್‌ನೋ, ಭಾರತದಲ್ಲಿ ಅತಿ ನೂತನ ಸ್ಪಾರ್ಕ್ 10 5ಜಿ ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದೆ.

ಸ್ಪಾರ್ಕ್ ಸರಣಿಯಲ್ಲಿ ಬಿಡುಗಡೆಯಾದ ಮೊದಲ 5ಜಿ ಸ್ಮಾರ್ಟ್‌ಫೋನ್ ಇದಾಗಿದೆ.

ಬೆಲೆ: ₹12,999

ವೈಶಿಷ್ಟ್ಯತೆ:
6020 7nm ಪವರ್‌ಫುಲ್ 5G ಪ್ರೊಸೆಸರ್ (10 ಬ್ಯಾಂಡ್ ಬೆಂಬಲ),
ಅಂಡ್ರಾಯ್ಡ್ 13 (HiOS12.6),
6.6 ಇಂಚಿನ HD+ ಫರ್ಫೆಟ್ ಡಾಟ್ ನಾಚ್ ಡಿಸ್‌ಪ್ಲೇ,
8GB RAM,
64GB ಸ್ಟೋರೆಜ್ (UFS 2.2),
50MP AI ಕ್ಯಾಮೆರಾ (3D LUT ತಂತ್ರಜ್ಞಾನ)
5000mAh ಬ್ಯಾಟರಿ,
18W ಫ್ಲ್ಯಾಶ್ ಚಾರ್ಜರ್ (ಟೈಪ್ ಸಿ),
ಬಯೋಮೆಟ್ರಿಕ್ ಸೆಕ್ಯೂರಿಟಿ ಸಿಸ್ಟಂ (ಫಿಂಗರ್ ಪ್ರಿಂಟ್ ಸೆನ್ಸಾರ್).

ಬಣ್ಣ: ಮೆಟಾ ಬ್ಲೂ, ಮೆಟಾ ವೈಟ್ ಮ್ತತು ಮೆಟಾ ಬ್ಲ್ಯಾಕ್.

ಲಭ್ಯತೆ:
ಟೆಕ್‌ನೋ ಸ್ಪಾರ್ಕ್ 10 5ಜಿ ಸ್ಮಾರ್ಟ್‌ಫೋನ್ ಏಪ್ರಿಲ್ 7ರಿಂದ ಖರೀದಿಗೆ ಲಭ್ಯವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT