ಫೋನ್ ಎಂದರೆ ‘ನೋಕಿಯಾ’ ಎನ್ನುವ ಕಾಲವೂ ಒಂದಿತ್ತು. ನೋಕಿಯಾ ಹ್ಯಾಂಡ್ಸೆಟ್ನ ಗುಣಮಟ್ಟಕ್ಕೆ ಮನಸೋಲದೇ ಇರುವವರೇ ಇಲ್ಲ. ಎಚ್ಎಂಡಿ ಗ್ಲೋಬಲ್ ಒವೈ ಕಂಪನಿಯು (HMD Global Oy) ನೋಕಿಯಾ ಬ್ರ್ಯಾಂಡ್ ಅನ್ನು 2014ರಲ್ಲಿ ಮೈಕ್ರೊಸಾಫ್ಟ್ಗೆ ಮಾರಾಟ ಮಾಡಿತು. ಅಲ್ಲಿಂದ ನೋಕಿಯಾ ಪಾಲಿಗೆ ಕಹಿ ದಿನಗಳು ಆರಂಭವಾಗತೊಡಗಿದವು. ಮೈಕ್ರೊಸಾಫ್ಟ್ ಕಂಪನಿಯು ನೋಕಿಯಾ ಹ್ಯಾಂಡ್ಸೆಟ್ನಲ್ಲಿ ತನ್ನ ಕಾರ್ಯಾಚರಣಾ ವ್ಯವಸ್ಥೆ (ಒಎಸ್) ವಿಂಡೋಸ್ ಅಳವಡಿಸಿತು. ಆಗ ನೋಕಿಯಾ, ವಿಂಡೋಸ್ ಫೋನ್ ಎಂದು ಕರೆಸಿಕೊಂಡಿತು.

ನೋಕಿಯಾ ಮೇಲೆ ಜನರಿಗೆ ಒಲವಿತ್ತಾದರೂ ಅದೇಕೋ ವಿಂಡೋಸ್ ಫೋನ್ ರುಚಿಸಲೇ ಇಲ್ಲ. ಹೀಗಾಗಿ ಮಾರಾಟ ಅಷ್ಟಕ್ಕಷ್ಟೆ ಎನ್ನುವಂತಾಯಿತು. 2016ರಲ್ಲಿ ಎಚ್ಎಂಡಿ ಗ್ಲೋಬಲ್ ಒವೈ ಮತ್ತೆ ನೋಕಿಯಾವನ್ನು ಖರೀದಿಸಿತು. ಇದೀಗ ನೋಕಿಯಾ ಬ್ರ್ಯಾಂಡ್ನಲ್ಲಿಯೇ ಸ್ಮಾರ್ಟ್ಫೋನ್ ಮತ್ತು ಫೀಚರ್ ಫೋನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಎಚ್ಎಂಡಿ ಗ್ಲೋಬಲ್ ಕಂಪನಿಯು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಐದು ಹೊಸ ನೋಕಿಯಾ ಫೋನ್ಗಳ ವಿವರ ಇಲ್ಲಿದೆ.

ನೋಕಿಯಾ 6.2

ಡಿಸ್ಪ್ಲೇ; 6.3 ಇಂಚು ಫುಲ್ ಎಚ್ಡಿ+

ಒಎಸ್; ಆಂಡ್ರಾಯ್ಡ್ 9

ಪ್ರೊಸೆಸರ್; ಕ್ವಾಲ್ಕಂ ಸ್ನ್ಯಾಪ್ಡ್ರ್ಯಾಗನ್ 636

ರ್ಯಾಮ್;3/4ಜಿಬಿ

ಆಂತರಿಕ ಸಾಮರ್ಥ್ಯ;32/64/128ಜಿಬಿ

ಎಸ್ಡಿ ಕಾರ್ಡ್;ಮೈಕ್ರೊ ಎಸ್ಡಿಕಾರ್ಡ್ 512ಜಿಬಿವರೆಗೆ

ಕ್ಯಾಮೆರಾ;16ಎಂಪಿ, 5ಎಂಪಿ ಡೆಪ್ತ್ ಸೆನ್ಸರ್, 8ಎಂಪಿ ಸೆನ್ಸರ್ ವಿತ್ ಅಲ್ಟ್ರಾ ವೈಡ್ ಲೆನ್ಸ್

ಸೆಲ್ಫಿ; 8ಎಂಪಿ

ಬ್ಯಾಟರಿ; 3,500ಎಂಎಎಚ್

ಬೆಲೆ: 15, 784

ನೋಕಿಯಾ 7.2

ಡಿಸ್ಪ್ಲೇ; 6.3ಎಫ್ಎಚ್ಡಿ+ವಾಟರ್ಡ್ರಾಪ್, ಪ್ಯೂರ್ ಡಿಸ್ಪ್ಲೇ
ಕ್ಯಾಮೆರಾ; 48 ಎಂಪಿ ಟ್ರಿಪಲ್ ಕ್ಯಾಮೆರಾ. ಕ್ವಾಡ್ ಪಿಕ್ಸಲ್ ಟೆಕ್ನಾಲಜಿ

ಸೆಲ್ಫಿ; 20ಎಂಪಿ ಕ್ವಾಡ್ ಪಿಕ್ಸಲ್

ಒಎಸ್; ಆಂಡ್ರಾಯ್ಡ್ 9

ಸಿಪಿಯು; ಕ್ವಾಲ್ಕಂ ಎಸ್ಡಿಎಂ660

ರ್ಯಾಮ್; 4/6ಜಿಬಿ ಎಲ್ಪಿಪಿಡಿಡಿಆರ್4ಎಕ್ಸ್

ರೋಮ್; 64/128ಜಿಬಿ. 512 ಜಿಬಿವರೆಗೂ ವಿಸ್ತರಣೆ ಸಾಧ್ಯ

ಸಿಮ್; ಡ್ಯುಯಲ್ ಸಿಮ್+ಎಸ್ಡಿ ಕಾರ್ಡ್

ಬ್ಯಾಟರಿ; 3,500ಎಂಎಎಚ್.

ಬೆಲೆ: 23, 716

ನೋಕಿಯಾ 110

ಡಿಸ್ಪ್ಲೇ;1.77 ಕ್ಯುಕ್ಯುವಿಜಿಎ

ಕ್ಯಾಮೆರಾ; ಕ್ಯುವಿಜಿಎ

ಸಿಮ್; ಮಿನಿ ಸಿಮ್

ಸಂಗ್ರಹಣಾ ಸಾಮರ್ಥ್ಯ; 4 ಎಂಬಿ ರ್ಯಾಮ್, 4ಎಂಬಿ ರೋಮ್

ಮೈಕ್ರೊ ಎಸ್ಡಿ ಕಾರ್ಡ್; 32ಜಿಬಿ ವರೆಗೆ

ಬ್ಯಾಟರಿ; 800ಎಎಂಎಚ್. ರಿಮೂವೆಬಲ್

ಮೈಕ್ರೊ ಯುಎಸ್ಬಿ 2.0.

ಎಲ್ಇಡಿ ಟಾರ್ಚ್ಲೈಟ್

ಎಫ್ಎಂ ರೇಡಿಯೊ

ಬೆಲೆ : 1,440

ನೋಕಿಯಾ 800 ಟಫ್

ಚಿಪ್ಸೆಟ್; ಕ್ವಾಲ್ಕಂ 205

ರ್ಯಾಮ್; 512ಎಂಬಿ

ಸಂಗ್ರಹಣೆ; 4ಜಿಬಿ+32ಜಿಬಿವರೆಗೆ ವಿಸ್ತರಣೆ ಸಾಧ್ಯ

ಡಿಸ್ಪ್ಲೇ; 2.4 ಇಂಚು ಕ್ಯುವಿಜಿಎ

ಪ್ರೈಮರಿ ಕ್ಯಾಮೆರಾ; 2ಎಂಪಿ +ಫ್ಲ್ಯಾಷ್

ಬ್ಯಾಟರಿ; 2100ಎಂಎಎಚ್

ಸಿಮ್; ನ್ಯಾನೊ ಸಿಮ್

ಬೆಲೆ: 7,000

ನೋಕಿಯಾ 2720 ಪ್ಲಿಪ್

ಡಿಸ್ಪ್ಲೇ; 2.8ಇಂಚು ಕ್ಯುವಿಜಿಎ

ಪ್ರೈಮರಿ ಕ್ಯಾಮೆರಾ; 2ಎಂಪಿ+ಫ್ಲ್ಯಾಷ್

ಬ್ಯಾಟರಿ; 1,500ಎಂಎಎಚ್. ರಿಮೂವೆಬಲ್

ಸಿಮ್; ನ್ಯಾನೊ ಸಿಮ್

ರ್ಯಾಮ್; 512ಎಂಬಿ

ಸಂಗ್ರಹಣೆ; 4ಜಿಬಿ + 32ಜಿಬಿವರೆಗೆ ವಿಸ್ತರಣೆ ಸಾಧ್ಯ.

ಒಎಸ್; ಕಿಯಾ ಒಎಸ್

ಬೆಲೆ: 8,614

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.