ಭಾನುವಾರ, 2 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬೆಳಗಾವಿ| ಕಬ್ಬಿಗೆ ₹3,500 ದರ ನಿಗದಿಪಡಿಸಲು ಪ್ರತಿಭಟನೆ: ರೈತರು ಪೊಲೀಸ್‌ ವಶಕ್ಕೆ

Farmers Protest: ಪ್ರತಿ ಟನ್‌ ಕಬ್ಬಿಗೆ ₹3,500 ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಸಾಂಬ್ರಾ ರಸ್ತೆಯ ರೈತ ವೃತ್ತದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದ ರೈತರನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದರು.
Last Updated 2 ನವೆಂಬರ್ 2025, 10:11 IST
ಬೆಳಗಾವಿ| ಕಬ್ಬಿಗೆ ₹3,500 ದರ ನಿಗದಿಪಡಿಸಲು ಪ್ರತಿಭಟನೆ: ರೈತರು ಪೊಲೀಸ್‌ ವಶಕ್ಕೆ

ಬೆಳಗಾವಿ: ಸುಗಮವಾಗಿ ನಡೆದ ಕೆ–ಸೆಟ್‌ ಪರೀಕ್ಷೆ

Assistant Professor Eligibility: ಬೆಳಗಾವಿಯಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆ-ಸೆಟ್‌) ಭಾನುವಾರ ಯಾವುದೇ ಗೊಂದಲವಿಲ್ಲದೆ ಸುಗಮವಾಗಿ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 2 ನವೆಂಬರ್ 2025, 10:10 IST
ಬೆಳಗಾವಿ: ಸುಗಮವಾಗಿ ನಡೆದ ಕೆ–ಸೆಟ್‌ ಪರೀಕ್ಷೆ

ನ್ಯಾಯ ಒದಗಿಸುವಲ್ಲಿ ವಕೀಲರ ಪಾತ್ರ ಪ್ರಮುಖ: ವೀರಪ್ಪ

‘ಸಾಮಾಜಿಕ ಜೀವನದಲ್ಲಿ ತೊಂದರೆಗೊಳಗಾದ ಸಾರ್ವಜನಿಕರಿಗೆ ನ್ಯಾಯ ಒದಗಿಸುವಲ್ಲಿ ವಕೀಲರ ಕಾರ್ಯ ಮಹತ್ವದ್ದಾಗಿದೆ’ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು.
Last Updated 2 ನವೆಂಬರ್ 2025, 7:58 IST
ನ್ಯಾಯ ಒದಗಿಸುವಲ್ಲಿ ವಕೀಲರ ಪಾತ್ರ ಪ್ರಮುಖ: ವೀರಪ್ಪ

 ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾಗಾಂಧಿ ಪುಣ್ಯಸ್ಮರಣೆ

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 41ನೇ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು.
Last Updated 2 ನವೆಂಬರ್ 2025, 7:58 IST
 ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾಗಾಂಧಿ ಪುಣ್ಯಸ್ಮರಣೆ

ಕಿತ್ತೂರು ರಾಣಿ ಚನ್ನಮ್ಮ ಜಯಂತಿ ನಾಳೆ

ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲ್ಲೂಕು ಅಧ್ಯಕ್ಷ ಕರಿಯಪ್ಪ ಮೇಟಿ ತಿಳಿಸಿದರು.
Last Updated 2 ನವೆಂಬರ್ 2025, 7:57 IST
ಕಿತ್ತೂರು ರಾಣಿ ಚನ್ನಮ್ಮ ಜಯಂತಿ ನಾಳೆ

‘ಎನ್‌ಡಿಆರ್‌ಎಫ್‌ ಮೊತ್ತ ಪರಿಷ್ಕರಣೆ ಯಾಕಿಲ್ಲ’- ರೈತ ನಾಯಕರ ಪ್ರಶ್ನೆ

ಪರಿಹಾರವೂ ಇಲ್ಲ, ನೀರೂ ಇಲ್ಲವೆಂದರೆ ಹೇಗೆ: ರೈತ ನಾಯಕರ ಪ್ರಶ್ನೆ
Last Updated 2 ನವೆಂಬರ್ 2025, 7:56 IST
‘ಎನ್‌ಡಿಆರ್‌ಎಫ್‌ ಮೊತ್ತ ಪರಿಷ್ಕರಣೆ ಯಾಕಿಲ್ಲ’- ರೈತ ನಾಯಕರ ಪ್ರಶ್ನೆ

ಕುಷ್ಟಗಿ: ರೈಲ್ವೆ ಇಲಾಖೆಯಿಂದ ಅನಗತ್ಯ ರಸ್ತೆ ಉಬ್ಬು

ಸಂಚಾರಕ್ಕೆ ಅಡ್ಡಿ, ರೈಲ್ವೆ ಇಲಾಖೆ ಕ್ರಮಕ್ಕೆ ಜನರ ಆಕ್ರೋಶ
Last Updated 2 ನವೆಂಬರ್ 2025, 7:55 IST
ಕುಷ್ಟಗಿ: ರೈಲ್ವೆ ಇಲಾಖೆಯಿಂದ ಅನಗತ್ಯ ರಸ್ತೆ ಉಬ್ಬು
ADVERTISEMENT

ಕರ್ನಾಟಕ ವೈವಿಧ್ಯತೆಗಳ ಉಸಿರು: ಮುದ್ನಾಳ್

GURUMITHKAL ವೈವಿಧ್ಯಮಯ ಭೌಗೋಳಿಕ ಪರಿಸರ, ಭಾಷಾ ಸಂಪತ್ತು ಇನ್ನೊಂದು ರಾಜ್ಯಕ್ಕಿಲ್ಲ’ ಎಂದು ಶಿಕ್ಷಕ ರಾಜೇಂದ್ರಕುಮಾರ ಮುದ್ನಾಳ್ ಹೇಳಿದರು.
Last Updated 2 ನವೆಂಬರ್ 2025, 7:53 IST
ಕರ್ನಾಟಕ ವೈವಿಧ್ಯತೆಗಳ ಉಸಿರು: ಮುದ್ನಾಳ್

ಬ್ರಿಡ್ಜ್‌ ಕಂ ಬ್ಯಾರೇಜ್‌ ಬದಿಯ ರಸ್ತೆ ದುರಸ್ತಿಗೆ ಮನವಿ

ಭೀಮಾ ನದಿಯ ಬ್ರಿಡ್ಜ್‌ ಕಂ ಬ್ಯಾರೇಜ್‌ನ ಎರಡೂ ಬದಿಯಲ್ಲಿ ಸುಮಾರು 1 ಕಿ.ಮೀ. ರಸ್ತೆ ತೀರ ಹದಗೆಟ್ಟಿದ್ದು, ತಕ್ಷಣವೇ ದುರಸ್ತಿ ಮಾಡಬೇಕು ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
Last Updated 2 ನವೆಂಬರ್ 2025, 7:52 IST
fallback

ಮಹಿಳಾ ಜಾಗೃತಿಗೆ ಶ್ರಮಿಸಿದ ಭಗಿನಿ ನಿವೇದಿತಾ: ಅಶ್ವಿನಿ ಕುಲಕರ್ಣಿ

ಭಾರತೀಯ ಸಂಸ್ಕೃತಿ ಪರಂಪರೆ ಹಾಗೂ ಇಲ್ಲಿನ ಆತ್ಮೀಯ ಭಾವದಿಂದ ಸಹೋದರಿ ನಿವೇದಿತಾ ಅವರು ತಮ್ಮ ಜೀವನವೇ ಅರ್ಪಿಸಿಕೊಂಡ ಧೀಮಂತ ಮಹಿಳೆ’ ಎಂದು ಸಾಮಾಜಿಕ ಸಾಮರಸ್ಯ ವೇದಿಕೆ ಜಿಲ್ಲಾ ಪ್ರಮುಖ ಶಿಕ್ಷಕಿ ಅಶ್ವಿನಿ ಕುಲಕರ್ಣಿ ಹೇಳಿದರು.
Last Updated 2 ನವೆಂಬರ್ 2025, 7:52 IST
ಮಹಿಳಾ ಜಾಗೃತಿಗೆ ಶ್ರಮಿಸಿದ ಭಗಿನಿ ನಿವೇದಿತಾ: ಅಶ್ವಿನಿ ಕುಲಕರ್ಣಿ
ADVERTISEMENT
ADVERTISEMENT
ADVERTISEMENT