ಬೆಂಗಳೂರು: ವೇಗವಾಗಿ ಚಲಿಸುತ್ತಿದ್ದ ಆ್ಯಂಬುಲೆನ್ಸ್; ಬೈಕ್‌ಗೆ ಡಿಕ್ಕಿ,ದಂಪತಿ ಸಾವು
Bengaluru Road Accident: ವೇಗವಾಗಿ ಚಲಿಸುತ್ತಿದ ಆ್ಯಂಬುಲೆನ್ಸ್ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್‌ನ ಕೆ.ಎಚ್. ರಸ್ತೆಯಲ್ಲಿ ನಡೆದಿದೆ.Last Updated 2 ನವೆಂಬರ್ 2025, 6:55 IST