ಬೆಂಗಳೂರು: ಸಾಮಾಜಿಕ ಮಾಧ್ಯಮ ಟ್ವಿಟರ್ ಖರೀದಿ ಬಳಿಕ ಅಮೂಲಾಗ್ರ ಬದಲಾವಣೆ ಮಾಡುತ್ತಿರುವ ಇಲಾನ್ ಮಸ್ಕ್ ಇದೀಗ, ‘ವರ್ಕ್ ಫ್ರಂ ಆಫೀಸ್ ಐಚ್ಛಿಕವಲ್ಲ‘ ಎಂದು ಇ–ಮೇಲ್ ಹಾಕಿದ್ದಾರೆ.
ತಡರಾತ್ರಿ 2.30ಕ್ಕೆ ಉದ್ಯೋಗಿಗಳಿಗೆ ಇಲಾನ್ ಮಸ್ಕ್ ಇ–ಮೇಲ್ ಹಾಕಿದ್ದಾರೆ. ನಿನ್ನೆ ಸ್ಯಾನ್‌ಫ್ರಾನ್ಸಿಸ್ಕೋದ ಕಚೇರಿ ಅರ್ಧಕ್ಕರ್ಧ ಖಾಲಿ ಇದ್ದಿದ್ದನ್ನು ಗಮನಿಸಿದ ಇಲಾನ್ ಮಸ್ಕ್, ತಡರಾತ್ರಿ ಇ–ಮೇಲ್ ಮೂಲಕ ನೌಕರರಿಗೆ ಎಚ್ಚರಿಕೆ ನೀಡಿದ್ದಾರೆ.
ಟ್ವಿಟರ್ ಖರೀದಿ ಬಳಿಕ ಇಲಾನ್ ಮಸ್ಕ್ ಸುಮಾರು ಉದ್ಯೋಗಿಗಳನ್ನು ವಜಾ ಮಾಡಿದ್ದರು. ಕಠಿಣವಾಗಿ ಕೆಲಸ ಮಾಡಬೇಕು ಎಂದು ಮೇಲ್ ಕೂಡ ಮಾಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.