ಶುಕ್ರವಾರ, ಜುಲೈ 1, 2022
22 °C

ಪ್ರಜಾವಾಣಿ ಹೊಸ ದಾಖಲೆ: 2 ಲಕ್ಷ ದಾಟಿದ ಟ್ವಿಟರ್ ಅನುಯಾಯಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವಾಸಾರ್ಹ ಸುದ್ದಿ ಮಾಧ್ಯಮವಾಗಿ ಜನಪ್ರಿಯತೆ ಗಳಿಸಿರುವ ಪ್ರಜಾವಾಣಿಯ ಟ್ವಿಟರ್ (Twitter.com/prajavani) ಅನುಯಾಯಿಗಳ ಸಂಖ್ಯೆ 2 ಲಕ್ಷ ದಾಟಿದ್ದು, ಹೊಸ ದಾಖಲೆ ಮಾಡಿದೆ.

ಕನ್ನಡ ಮಾಧ್ಯಮಲೋಕದಲ್ಲೇ ಪ್ರಥಮವಾಗಿ ಪಾಡ್‌ಕಾಸ್ಟ್ ಚಾನೆಲ್ (prajavani.net/podcast) ಪರಿಚಯಿಸಿರುವ ಪ್ರಜಾವಾಣಿಯು, ವಿಶೇಷ ವರದಿಗಳ ವಿಡಿಯೊ, ನೇರ ಸಂವಾದ, ಸೆಲೆಬ್ರಿಟಿ ಲೈವ್ ಮುಂತಾದ ಹಲವಾರು ಕಾರ್ಯಕ್ರಮಗಳ ಮೂಲಕ ಗಮನ ಸೆಳೆದು, ಡಿಜಿಟಲ್ ಓದುಗ ವರ್ಗವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ.

ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್ (fb.com/Prajavani.net), ಯೂಟ್ಯೂಬ್ (Youtube.com/Prajavani), ಇನ್‌ಸ್ಟಾಗ್ರಾಂ (instagram.com/prajavani) ಗಳಲ್ಲಿ ಸಕ್ರಿಯವಾಗಿ ಓದುಗರಿಗೆ ಸುದ್ದಿ, ಮಾಹಿತಿ ತಲುಪಿಸುತ್ತಿದೆ.

ಓದುಗರು ಈ ತಾಣಗಳನ್ನು ಫಾಲೋ ಮಾಡುವ ಮೂಲಕ ವಿಶ್ವಾಸಾರ್ಹ ಸುದ್ದಿಗಳನ್ನು ಕ್ಷಿಪ್ರವಾಗಿ ಪಡೆಯಬಹುದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು