ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

ಕ್ರೀಡೆ

ADVERTISEMENT

ಟೆನಿಸ್‌: ಸೆಮಿಗೆ ತನು ವಿಶ್ವಾಸ್

ತನು ವಿಶ್ವಾಸ್‌ ಅವರು ಎಎನ್‌ಟಿ ಅಕಾಡೆಮಿ ಆಯೋಜಿಸಿರುವ ಎಎನ್‌ಟಿ–ಎಐಟಿಎ 16 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ ಟೆನಿಸ್‌ ಟೂರ್ನಿಯ ಬಾಲಕಿಯರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ತಲುಪಿದ್ದಾರೆ.
Last Updated 24 ಜುಲೈ 2024, 4:14 IST
ಟೆನಿಸ್‌: ಸೆಮಿಗೆ ತನು ವಿಶ್ವಾಸ್

ಹುಬ್ಬಳ್ಳಿ | ಕಾನೂನು ವಿವಿ ಅಥ್ಲೆಟಿಕ್ಸ್ ನಾಳೆಯಿಂದ

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ ಮಹಾ ವಿದ್ಯಾಲಯಗಳ ಎಂಟನೇ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ ಜುಲೈ 25 ಮತ್ತು 26ರಂದು ಧಾರವಾಡದ ಆರ್‌.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ನಡೆಯಲಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಬಸವರಾಜು ಹೇಳಿದರು.
Last Updated 24 ಜುಲೈ 2024, 4:12 IST
ಹುಬ್ಬಳ್ಳಿ | ಕಾನೂನು ವಿವಿ ಅಥ್ಲೆಟಿಕ್ಸ್ ನಾಳೆಯಿಂದ

Paris Olympics |ಬ್ಯಾಡ್ಮಿಂಟನ್‌: ಚಿನ್ನದ ಕನಸಿನ ಬೆನ್ನೇರಿ...

ಚೀನಾ, ಜಪಾನ್‌, ಮಲೇಷ್ಯಾದ ಕ್ರೀಡಾಪಟುಗಳೇ ಪಾರುಪತ್ಯ ಹೊಂದಿರುವ ಬ್ಯಾಡ್ಮಿಂಟನ್‌ನಲ್ಲಿ ಭಾರತದ ತಾರೆಯರೂ ಮಿನುಗುತ್ತಿದ್ದಾರೆ. ಆಲ್‌ ಇಂಗ್ಲೆಂಡ್‌ ಓಪನ್‌, ವಿಶ್ವ ಚಾಂಪಿಯನ್‌ಷಿಪ್‌ ಹೀಗೆ
Last Updated 24 ಜುಲೈ 2024, 1:02 IST
Paris Olympics |ಬ್ಯಾಡ್ಮಿಂಟನ್‌: ಚಿನ್ನದ ಕನಸಿನ ಬೆನ್ನೇರಿ...

ನಿವೃತ್ತಿ ಪ್ರಕಟಿಸಿದ ಆ್ಯಂಡಿ ಮರ್ರೆ: ಒಲಿಂಪಿಕ್ಸ್‌ ಕೊನೆಯ ಟೂರ್ನಿ ಎಂದ ಆಟಗಾರ

ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ ಹಾಗೂ ಮೂರು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದಿರುವ ಆ್ಯಂಡಿ ಮರ್ರೆ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ ನಂತರ ಆಟದಿಂದ ನಿವೃತ್ತರಾಗುವುದಾಗಿ ಖಚಿತಪಡಿಸಿದ್ದಾರೆ
Last Updated 23 ಜುಲೈ 2024, 20:07 IST
ನಿವೃತ್ತಿ ಪ್ರಕಟಿಸಿದ ಆ್ಯಂಡಿ ಮರ್ರೆ: ಒಲಿಂಪಿಕ್ಸ್‌ ಕೊನೆಯ ಟೂರ್ನಿ ಎಂದ ಆಟಗಾರ

ಅಭಿನವ್ ಬಿಂದ್ರಾಗೆ ಐಒಸಿಯ ಒಲಿಂಪಿಕ್‌ ಆರ್ಡರ್‌ ಗೌರವ

ಒಲಿಂಪಿಕ್ ಆಂದೋಲನಕ್ಕೆ ನೀಡಿದ ಗಣನೀಯ ಕೊಡುಗೆಗಾಗಿ ಭಾರತದ ಶೂಟಿಂಗ್ ಕ್ಷೇತ್ರದ ದಿಗ್ಗಜ ಅಭಿನವ್‌ ಬಿಂದ್ರಾ ಅವರು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ‘ಒಲಿಂಪಿಕ್‌ ಆರ್ಡರ್‌’ ಗೌರವಕ್ಕೆ ಪಾತ್ರರಾಗಿದ್ದಾರೆ.
Last Updated 23 ಜುಲೈ 2024, 17:34 IST
fallback

ಹಾಕಿ: ಏಜೀಸ್‌ ತಂಡಕ್ಕೆ ಜಯ

ಏಜೀಸ್‌ ತಂಡವು ಕರ್ನಾಟಕ ಹಾಕಿ ಲೀಗ್‌ ಚಾಂಪಿಯನ್‌ಷಿಪ್‌ 8ನೇ ಆವೃತ್ತಿ ಟೂರ್ನಿಯ ಪಂದ್ಯದಲ್ಲಿ 4–2ರಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (ಡಿವೈಇಎಸ್‌) 'ಬಿ' ತಂಡವನ್ನು ಸೋಲಿಸಿತು.
Last Updated 23 ಜುಲೈ 2024, 17:34 IST
ಹಾಕಿ: ಏಜೀಸ್‌ ತಂಡಕ್ಕೆ ಜಯ

ಫುಟ್‌ಬಾಲ್‌: ಮಾತೃ ಪ್ರತಿಷ್ಠಾನಕ್ಕೆ ಜಯ

ಮಾತೃ ಪ್ರತಿಷ್ಠಾನ ಫುಟ್‌ಬಾಲ್‌ ಕ್ಲಬ್‌ ತಂಡವು ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆಎಸ್‌ಎಫ್‌ಎ) ಆಶ್ರಯದಲ್ಲಿ ನಡೆಯುತ್ತಿರುವ ಕರ್ನಾಟಕ ಮಹಿಳೆಯರ ಲೀಗ್‌ನಲ್ಲಿ
Last Updated 23 ಜುಲೈ 2024, 17:33 IST
ಫುಟ್‌ಬಾಲ್‌: ಮಾತೃ ಪ್ರತಿಷ್ಠಾನಕ್ಕೆ ಜಯ
ADVERTISEMENT

ಒಐಎಗೆ ಬಿಪಿಸಿಎಲ್‌ ಪ್ರಧಾನ ಪ್ರಾಯೋಜಕತ್ವ

ಭಾರತ ಒಲಿಂಪಿಕ್‌ ಸಂಸ್ಥೆಯು (ಐಒಎ) ಮಂಗಳವಾರ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಬಿಪಿಸಿಎಲ್‌) ಅನ್ನು ಮುಂದಿನ ನಾಲ್ಕು ವರ್ಷಗಳ ಅವಧಿಗೆ ತನ್ನ ಅಧಿಕೃತ ಮುಖ್ಯ ಪ್ರಾಯೋಜಕರನ್ನಾಗಿ ಘೋಷಿಸಿದೆ.
Last Updated 23 ಜುಲೈ 2024, 17:33 IST
ಒಐಎಗೆ ಬಿಪಿಸಿಎಲ್‌ ಪ್ರಧಾನ ಪ್ರಾಯೋಜಕತ್ವ

ಏಷ್ಯಾ ಕಪ್ ಟಿ20 ಕ್ರಿಕೆಟ್: ಶಫಾಲಿ, ದೀಪ್ತಿ ಆಟಕ್ಕೆ ಒಲಿದ ಜಯ

ಭಾರತ ತಂಡಕ್ಕೆ ಗಂಪಿನಲ್ಲಿ ಅಗ್ರಸ್ಥಾನ; ನೇಪಾಳಕ್ಕೆ ನಿರಾಶೆ
Last Updated 23 ಜುಲೈ 2024, 17:16 IST
ಏಷ್ಯಾ ಕಪ್ ಟಿ20 ಕ್ರಿಕೆಟ್: ಶಫಾಲಿ, ದೀಪ್ತಿ ಆಟಕ್ಕೆ ಒಲಿದ ಜಯ

ಮಹಿಳಾ ಟಿ20 ರ‍್ಯಾಂಕಿಂಗ್‌: 5ನೇ ಸ್ಥಾನದಲ್ಲಿ ಮಂದಾನ

ದುಬೈ: ಭಾರತ ಮಹಿಳಾ ತಂಡದ ಉಪ ನಾಯಕಿ ಸ್ಮೃತಿ ಮಂದಾನ ಅವರು ಮಂಗಳವಾರ ಬಿಡುಗಡೆಯಾದ ಐಸಿಸಿ ಮಹಿಳಾ ಟಿ20 ರ್‍ಯಾಂಕಿಂಗ್‌ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
Last Updated 23 ಜುಲೈ 2024, 16:43 IST
ಮಹಿಳಾ ಟಿ20 ರ‍್ಯಾಂಕಿಂಗ್‌: 5ನೇ ಸ್ಥಾನದಲ್ಲಿ ಮಂದಾನ
ADVERTISEMENT