ಭಾನುವಾರ, ಸೆಪ್ಟೆಂಬರ್ 26, 2021
23 °C

ವಿಡಿಯೊ ನೋಡಿ: ಬಿಸ್ಕಿಟ್‌ಗಾಗಿ ಮಗು ಮಾಡಿದ್ದು ಏನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳ ತುಂಟತನ, ಮುಗ್ದತೆ ಎಂತಹವರಿಗೂ ಇಷ್ಟವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ವಿಡಿಯೊಗಳಂತೂ ಸಾಕಷ್ಟು ಲೈಕ್‌ಗಳನ್ನು ಪಡೆದುಕೊಳ್ಳುತ್ತಿರುತ್ತವೆ.

ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಮಗುವಿನ ವಿಡಿಯೊ ವೈರಲ್‌ ಆಗಿದೆ. ಮಗುವೊಂದು ಯಾರಿಗೂ ಗೊತ್ತಿಲ್ಲದ ಹಾಗೇ ಅಡುಗೆ ಮನೆಗೆ ಹೋಗಿ ಬಿಸ್ಕತ್‌ ಪಾಕೇಟ್‌ ತರುತ್ತದೆ. ಈ ವಿಡಿಯೊವನ್ನು ಆ ಮಗುವಿನ ತಂದೆ ಸೆರೆ ಹಿಡಿದಿದ್ದಾರೆ.

ಬಿಸ್ಕತ್ ಪಾಕೇಟ್‌ ಹಿಡಿದುಕೊಂಡು ಬರುವಾಗ ತಂದೆಯನ್ನು ನೋಡಿ ಅವಕ್ಕಾಗಿ ನಗು ಬೀರುವ ಮುಗ್ದತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.  ಸ್ನಾಕ್‌ಬಂಡಿಟ್‌ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಈ ವಿಡಿಯೊವನ್ನು ಪ್ರಕಟಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು