ಸೋಮವಾರ, ಜೂನ್ 21, 2021
22 °C

ಆನೆಯ ಜೊತೆ‌ ಮಗುವಿನ ಆಟದ‌ ಕ್ಯೂಟ್ ವಿಡಿಯೊ ನೋಡಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೆಯ ಜೊತೆ‌ ಮಗುವಿನ ಆಟದ‌ ಕ್ಯೂಟ್ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗಿದೆ.

ಪುಟಾಣಿ ಮಗು ಆನೆಗೆ ಮುತ್ತಿಕ್ಕಿ, ಮೈನೇವರಿಸುತ್ತ ಸ್ನಾನ ಮಾಡಿಸುವುದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಪೋಷಕರ ಆನೆಗೆ ಸ್ನಾನ ಮಾಡಿಸುವ ಸಂದರ್ಭದಲ್ಲಿ ಈ ವಿಡಿಯೊ ಮಾಡಲಾಗಿದೆ. 'ಕೇರತ್ತಿಲೆ ಗಜವೀರನ್ಮಾರ್' (ಕೇರಳದ ಗಜವೀರರು) ಎಂಬ ಫೇಸ್‌ಬುಕ್‌ ಪೇಜ್‌ನಲ್ಲಿ ಈ ವಿಡಿಯೊ ಅಪ್ಲೋಡ್ ಆಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು