ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರಂಗಭೂಮಿ

ADVERTISEMENT

‘ನಾ ರಾಜಗುರು’ ನಾಟಕ: ಏಕವ್ಯಕ್ತಿಯ ವಿಭಿನ್ನ ರಂಗ ಪ್ರಯೋಗ

ಕನ್ನಡ ರಂಗಭೂಮಿಯಲ್ಲಿ ಹೆಚ್ಚಿನಸಂಖ್ಯೆಯಲ್ಲಿ ಏಕವ್ಯಕ್ತಿ ರಂಗ ಪ್ರಯೋಗಗಳು ಪ್ರದರ್ಶನಗೊಳ್ಳುತ್ತಿರುವ ದಿನಗಳಿವು.
Last Updated 4 ಮೇ 2024, 23:30 IST
‘ನಾ ರಾಜಗುರು’ ನಾಟಕ: ಏಕವ್ಯಕ್ತಿಯ ವಿಭಿನ್ನ ರಂಗ ಪ್ರಯೋಗ

ನವೀನ್‌ ಪಡೀಲ್‌ಗೆ ರಂಗಭಾಸ್ಕರ ಪ್ರಶಸ್ತಿ

ಮಂಗಳೂರು: ಇಲ್ಲಿನ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನವು ವಾರ್ಷಿಕವಾಗಿ ನೀಡುವ ರಂಗಭಾಸ್ಕರ ಪ್ರಶಸ್ತಿಗೆ ಈ ಬಾರಿ ರಂಗನಟ ನವೀನ್ ಡಿ. ಪಡೀಲ್ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 1 ಮೇ 2024, 12:38 IST
ನವೀನ್‌ ಪಡೀಲ್‌ಗೆ ರಂಗಭಾಸ್ಕರ ಪ್ರಶಸ್ತಿ

‘ಜೊತೆಗಿರುವನು ಚಂದಿರ’.. ಅಮೋಘ ನಾಟಕವೊಂದರ ವಜ್ರ ಮಹೋತ್ಸವ ವರ್ಷ

‘ಜೊತೆಗಿರುವನು ಚಂದಿರ‘ ಒಂದು ಸುಂದರ ಬೆಳದಿಂಗಳು: ಮಂಜುನಾಥ್ ಬಿ.ಆರ್. ಅವರ ಲೇಖನ
Last Updated 24 ಏಪ್ರಿಲ್ 2024, 9:18 IST
‘ಜೊತೆಗಿರುವನು ಚಂದಿರ’.. ಅಮೋಘ ನಾಟಕವೊಂದರ ವಜ್ರ ಮಹೋತ್ಸವ ವರ್ಷ

ರಂಗಭೂಮಿ | ವೃದ್ಧರ ಬದುಕಿನ ನೋವಿನ ಹಾಡು

ಸರ್ವರಿಗೂ ಸುಖ–ಶಾಂತಿ ಕೋರುವ ವೃದ್ಧಪಾತ್ರಗಳೆಲ್ಲವೂ ಕುಟೀರದಲ್ಲಿ ದುಃಖ ಕ್ಷೋಭೆಯ ಮಡುವಿನಲ್ಲಿವೆ. ನಾಟಕ ಪ್ರೇಕ್ಷಕರನ್ನು ನೇರವಾಗಿ ಆ ಮಡುವಿಗೇ ಕರೆದೊಯ್ದು ನಿಲ್ಲಿಸುತ್ತದೆ. ರಂಗ ಸಜ್ಜಿಕೆ ವೃದ್ಧರ ನಿಲುವಿನಂತೆ ಸರಳ.
Last Updated 20 ಏಪ್ರಿಲ್ 2024, 23:30 IST
ರಂಗಭೂಮಿ | ವೃದ್ಧರ ಬದುಕಿನ ನೋವಿನ ಹಾಡು

ರಂಗಭೂಮಿ: ದ ಚೆರ್ರಿ ಆರ್ಕಾರ್ಡ್– ರಷ್ಯಾದ ಆ ತೋಟ ನಮ್ಮದೂ ಹೌದು..

19ನೇ ಶತಮಾನದ ಈ ಕಥೆ ರಂಗದ ಮೇಲೆ ಪ್ರಸ್ತುತಪಡಿಸುವ ಪ್ರಯತ್ನವನ್ನು ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಮಾಡಿದ್ದಾರೆ.
Last Updated 13 ಏಪ್ರಿಲ್ 2024, 20:35 IST
ರಂಗಭೂಮಿ: ದ ಚೆರ್ರಿ ಆರ್ಕಾರ್ಡ್– ರಷ್ಯಾದ ಆ ತೋಟ ನಮ್ಮದೂ ಹೌದು..

ರಂಗರೂಪ ವಿಮರ್ಶೆ: ಸಂವಿಧಾನ ಅನುಷ್ಠಾನವೇ 'ಧನ್ವಂತರಿ ಚಿಕಿತ್ಸೆ'

ಕುವೆಂಪು ಅವರು ರಂಗನಾಟಕದ ವಿರೋಧಿ ಮಾತುಗಳನ್ನು ‘ಶೂದ್ರ ತಪಸ್ವಿ‘ ನಾಟಕದ ಮುನ್ನುಡಿಯಲ್ಲಿ ಆಡಿದ್ದಾರೆ. ಮನೋರಂಗಭೂಮಿಯ ಪ್ರಬಲ ಪ್ರತಿಪಾದನೆ ಮಾಡುವ ಕುವೆಂಪು ಅವರ ಸಮಗ್ರ ಸಾಹಿತ್ಯವೇ ನಮಗೆ ಇಂದು ರಂಗನಾಟಕದ ಆಕರಗಳಾಗಿವೆ. ಈ ದಿಸೆಯಲ್ಲಿ ‘ಧನ್ವಂತರಿ ಚಿಕಿತ್ಸೆ‘ ಸಣ್ಣಕತೆಯು ರಂಗರೂಪ ಪಡೆದಿದೆ
Last Updated 11 ಏಪ್ರಿಲ್ 2024, 10:39 IST
ರಂಗರೂಪ ವಿಮರ್ಶೆ: ಸಂವಿಧಾನ ಅನುಷ್ಠಾನವೇ 'ಧನ್ವಂತರಿ ಚಿಕಿತ್ಸೆ'

ರಂಗಭೂಮಿ: ಬಂಜಾರರ ಬದುಕಿನ ಸಂಕಥನ ‘ಗೋರ್‌ಮಾಟಿ’

ಬಣ್ಣದ ಬಟ್ಟೆಗಳ ಸಣ್ಣ ಸಣ್ಣ ತುಂಡುಗಳನ್ನು ಸೇರಿಸಿ ಹೊಲಿದಾಗ ರೂಪುಗೊಳ್ಳುವ ಚಿತ್ತಾರದ ‘ಕೌದಿ’ಯ ಸೌಂದರ್ಯಕ್ಕೆ ಮನ ಸೋಲದವರು ಅ‍ಪರೂಪ.
Last Updated 6 ಏಪ್ರಿಲ್ 2024, 23:30 IST
ರಂಗಭೂಮಿ: ಬಂಜಾರರ ಬದುಕಿನ ಸಂಕಥನ ‘ಗೋರ್‌ಮಾಟಿ’
ADVERTISEMENT

ಏಕವ್ಯಕ್ತಿ ನಾಟಕದಲ್ಲಿ ಗೋಕುಲ ಸಂಭ್ರಮ

ತನ್ನದೇ ಜಗತ್ತಿನಲ್ಲಿ ಪ್ರೀತಿಯ ಹುಡುಕಾಟದಲ್ಲಿ ತೊಡಗುವ ಪಾಪಣ್ಣಿ ಎಂಬ ಬಾಲಕನ ಅಭದ್ರತೆಗಳಿಗೆ ಪ್ರಕೃತಿಯೇ ಉತ್ತರ ನೀಡುವ ಬಗೆಯನ್ನು ‘ಚಿಟ್ಟೆ’ ಎಂಬ ಏಕವ್ಯಕ್ತಿ ನಾಟಕವು ಪ್ರೇಕ್ಷಕರ ಮುಂದೆ ತೆರೆದಿಡುತ್ತದೆ.
Last Updated 31 ಮಾರ್ಚ್ 2024, 0:30 IST
ಏಕವ್ಯಕ್ತಿ ನಾಟಕದಲ್ಲಿ ಗೋಕುಲ ಸಂಭ್ರಮ

'ಪಾತ್ರಗಳ ಒಳಗು ಹೊರಗು': ರಂಗಭೂಮಿ ಸಾಧಕಿಯರ ಮನದಾಳದ ಮಾತು

ಮಾರ್ಚ್ 27 – ವಿಶ್ವ ರಂಗಭೂಮಿ ದಿನ
Last Updated 22 ಮಾರ್ಚ್ 2024, 23:30 IST
'ಪಾತ್ರಗಳ ಒಳಗು ಹೊರಗು': ರಂಗಭೂಮಿ ಸಾಧಕಿಯರ ಮನದಾಳದ ಮಾತು

ರಂಗ ಭಾಷೆಯ ಹೊಸ ವಿನ್ಯಾಸ

ಮೈಸೂರಿನ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಇಂಫಾಲದ ಅಖೋಕಾ ಥಿಯೇಟರ್‌ನ ಐವರು ಕಲಾವಿದರು ವೇದಿಕೆ ತುಂಬ ಮಣ್ಣು ಚೆಲ್ಲುತ್ತಲೇ ಕೇವಲ ಒಂದು ಗಂಟೆ ಅವಧಿಯಲ್ಲಿ ಇಂಥದ್ದೊಂದು ಅನುಭವವನ್ನು ನೋಡುಗರಿಗೆ ದಾಟಿಸಿದರು.
Last Updated 17 ಮಾರ್ಚ್ 2024, 0:28 IST
ರಂಗ ಭಾಷೆಯ ಹೊಸ ವಿನ್ಯಾಸ
ADVERTISEMENT