ಶುಕ್ರವಾರ, 10 ಅಕ್ಟೋಬರ್ 2025
×
ADVERTISEMENT

Silver

ADVERTISEMENT

Silver Price Hike | ಬೆಳ್ಳಿ ದರ ₹6 ಸಾವಿರ ಏರಿಕೆ

Precious Metal Market: ಚಿನಿವಾರ ಪೇಟೆಯಲ್ಲಿ ಬೆಳ್ಳಿ ದರ ಕೆ.ಜಿಗೆ ₹6 ಸಾವಿರ ಏರಿಕೆಯಾಗಿ ₹1.63 ಲಕ್ಷದಷ್ಟಾಗಿ ವ್ಯಾಪಾರವಾಗಿದ್ದು, ರಾಜಕೀಯ ಬಿಕ್ಕಟ್ಟು ಮತ್ತು ಹೂಡಿಕೆದಾರರ ಸುರಕ್ಷಿತ ಆಯ್ಕೆ ಕಾರಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
Last Updated 9 ಅಕ್ಟೋಬರ್ 2025, 13:53 IST
Silver Price Hike | ಬೆಳ್ಳಿ ದರ ₹6 ಸಾವಿರ ಏರಿಕೆ

ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಬೆಳ್ಳಿ ಬೆಲೆ: ಚಿನ್ನದ ಬೆಲೆಯೂ ಜಿಗಿತ

Price Surge: ನವದೆಹಲಿಯಲ್ಲಿ ಬೆಳ್ಳಿ ಬೆಲೆ ₹1.5 ಲಕ್ಷ/ಕೆ.ಜಿಗೆ ತಲುಪಿದ್ದು, ಚಿನ್ನ ₹1,19,500/10ಗ್ರಾಂ ಗರಿಷ್ಠ ಮಟ್ಟಕ್ಕೆ ಏರಿದೆ.
Last Updated 29 ಸೆಪ್ಟೆಂಬರ್ 2025, 12:46 IST
ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಬೆಳ್ಳಿ ಬೆಲೆ: ಚಿನ್ನದ ಬೆಲೆಯೂ ಜಿಗಿತ

ಚಿನ್ನದ ಬೆಲೆ ಏರಿಕೆ ನಿರೀಕ್ಷೆ: ಮಾರುಕಟ್ಟೆ ತಜ್ಞರು

ಚಿನ್ನ ಮತ್ತು ಬೆಳ್ಳಿ ಧಾರಣೆಯು ಏರಿಕೆಯ ಹಾದಿಯಲ್ಲಿರುವ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
Last Updated 28 ಸೆಪ್ಟೆಂಬರ್ 2025, 13:05 IST
ಚಿನ್ನದ ಬೆಲೆ ಏರಿಕೆ ನಿರೀಕ್ಷೆ: ಮಾರುಕಟ್ಟೆ ತಜ್ಞರು

Gold And Silver Price | ಚಿನ್ನ ದರ ₹2,200, ಬೆಳ್ಳಿ ₹4,380 ಏರಿಕೆ

ಚಿನಿವಾರ ಪೇಟೆಯಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.
Last Updated 22 ಸೆಪ್ಟೆಂಬರ್ 2025, 14:18 IST
Gold And Silver Price | ಚಿನ್ನ ದರ ₹2,200, ಬೆಳ್ಳಿ ₹4,380 ಏರಿಕೆ

Gold & Silver Price: 10 ಗ್ರಾಂ ಚಿನ್ನದ ದರ ₹1.11 ಲಕ್ಷ

Silver Price: ಇಲ್ಲಿನ ಚಿನಿವಾರ ಪೇಟೆಯಲ್ಲಿ ಸೋಮವಾರದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಗರಿಷ್ಠ ಮಟ್ಟ ಮುಟ್ಟಿದೆ. 10 ಗ್ರಾಂ ಚಿನ್ನದ ದರವು ₹799 ಹೆಚ್ಚಳವಾಗಿ ₹1,11,750 ರಂತೆ ಮಾರಾಟವಾಗುತ್ತಿದೆ. ಬೆಳ್ಳಿಯ ದರ ಕೂಡ ಕೆ.ಜಿಗೆ ₹1.33 ಲಕ್ಷವಾಗಿದೆ.
Last Updated 22 ಸೆಪ್ಟೆಂಬರ್ 2025, 6:26 IST
Gold & Silver Price: 10 ಗ್ರಾಂ ಚಿನ್ನದ ದರ ₹1.11 ಲಕ್ಷ

Gold & Silver Price: 10 ಗ್ರಾಂ ಚಿನ್ನದ ದರ ₹1.07 ಲಕ್ಷ

Silver Price India: ಜಾಗತಿಕ ಮಾರುಕಟ್ಟೆಯಲ್ಲಿ ಬುಧವಾರ ಚಿನ್ನದ ದರ ಏರಿಕೆಯಾಗಿದ್ದು, ದೇಶದ ಚಿನಿವಾರ ಪೇಟೆಯಲ್ಲೂ ಹಳದಿ ಲೋಹದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದೆ.
Last Updated 3 ಸೆಪ್ಟೆಂಬರ್ 2025, 13:52 IST
Gold & Silver Price: 10 ಗ್ರಾಂ ಚಿನ್ನದ ದರ ₹1.07 ಲಕ್ಷ

Gold Rate: ಚಿನ್ನದ ದರ ₹2,100 ಏರಿಕೆ

Silver Price: ದೆಹಲಿಯ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನದ ದರವು ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, 10 ಗ್ರಾಂ ಚಿನ್ನ ₹2,100 ಏರಿಕೆಯಾಗಿ ₹1,03,670 ರಷ್ಟು ಮಾರಾಟವಾಗಿದೆ. ಬೆಳ್ಳಿ ದರವು ₹1,000 ಇಳಿಕೆಯಾಗಿದೆ.
Last Updated 29 ಆಗಸ್ಟ್ 2025, 15:48 IST
Gold Rate: ಚಿನ್ನದ ದರ ₹2,100 ಏರಿಕೆ
ADVERTISEMENT

ಜಾವೆಲಿನ್‌ ಥ್ರೋ | ಡೈಮಂಡ್‌ ಲೀಗ್‌ನಲ್ಲಿ ನೀರಜ್‌ ಚೋಪ್ರಾಗೆ ಬೆಳ್ಳಿ

Neeraj Chopra Zurich: ಜೂರಿಚ್‌: ಭಾರತದ ಜಾವೆಲಿನ್‌ ಥ್ರೋ ತಾರೆ ನೀರಜ್‌ ಚೋಪ್ರಾ ಅವರು ಗುರುವಾರ ರಾತ್ರಿ ನಡೆದ ಡೈಮಂಡ್‌ ಲೀಗ್‌ನಲ್ಲಿ 85.01 ಮೀ. ಎಸೆದು ಬೆಳ್ಳಿ ಪದಕ ಗೆದ್ದರು. ಇದು ಅವರ ಹ್ಯಾಟ್ರಿಕ್‌ ಬೆಳ್ಳಿಯಾಗಿದೆ.
Last Updated 29 ಆಗಸ್ಟ್ 2025, 2:26 IST
ಜಾವೆಲಿನ್‌ ಥ್ರೋ | ಡೈಮಂಡ್‌ ಲೀಗ್‌ನಲ್ಲಿ ನೀರಜ್‌ ಚೋಪ್ರಾಗೆ ಬೆಳ್ಳಿ

ನವದೆಹಲಿ: ಬೆಳ್ಳಿ ದರ ಕೆ.ಜಿಗೆ ₹3 ಸಾವಿರ ಜಿಗಿತ

Gold Price: ಚಿನಿವಾರ ಪೇಟೆಯಲ್ಲಿ ಮಂಗಳವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಏರಿಕೆಯಾಗಿದೆ. ಬೆಳ್ಳಿ ಧಾರಣೆ ಕೆ.ಜಿಗೆ ₹3 ಸಾವಿರ ಹೆಚ್ಚಳವಾಗಿ, ₹1.18 ಲಕ್ಷದಂತೆ ಮಾರಾಟವಾಗಿದೆ.
Last Updated 26 ಆಗಸ್ಟ್ 2025, 13:54 IST
ನವದೆಹಲಿ: ಬೆಳ್ಳಿ ದರ ಕೆ.ಜಿಗೆ ₹3 ಸಾವಿರ ಜಿಗಿತ

Gold & Silver Price: ಚಿನ್ನದ ಬೆಲೆ ₹600, ಬೆಳ್ಳಿ ಬೆಲೆ ₹1,500 ಏರಿಕೆ

Gold Silver Price Rise: ನವದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹600 ಏರಿಕೆಯಾಗಿ ₹1,00,620 ತಲುಪಿದೆ. ಬೆಳ್ಳಿ ಬೆಲೆಗಳು ಪ್ರತಿ ಕೆ.ಜಿಗೆ ₹1,500 ಏರಿಕೆಯಾಗಿ ₹1,14,000 ತಲುಪಿದೆ ಎಂದು ಸರಾಫಾ ಅಸೋಸಿಯೇಷನ್ ತಿಳಿಸಿದೆ.
Last Updated 21 ಆಗಸ್ಟ್ 2025, 13:19 IST
Gold & Silver Price: ಚಿನ್ನದ ಬೆಲೆ ₹600, ಬೆಳ್ಳಿ ಬೆಲೆ ₹1,500 ಏರಿಕೆ
ADVERTISEMENT
ADVERTISEMENT
ADVERTISEMENT