ಶನಿವಾರ, ಜೂನ್ 19, 2021
27 °C

ಬೆಳಗಾವಿ | ಭಾರಿ ಪ್ರಮಾಣದ ಹಾಲು ಕಾಲುವೆ ಪಾಲು!

ಕೊರೊನಾ ವೈರಾಣು ಸೋಂಕು ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಪರಿಣಾಮ ಮಾರಾಟವಾಗಲಿಲ್ಲ ಎನ್ನಲಾದ ಭಾರಿ ಪ್ರಮಾಣದ ಹಾಲನ್ನು ಉತ್ಪಾದಕರು ಕಾಲುವೆ ಪಾಲು ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.