ಗುರುವಾರ , ಅಕ್ಟೋಬರ್ 29, 2020
28 °C

ಡ್ರಗ್ಸ್ ಮಾಫಿಯಾ: ಆ್ಯಂಕರ್‌ ಅನುಶ್ರೀ ಕಣ್ಣೀರು

ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸಿನಲ್ಲಿ ಹೆಸರು ಬಂದ ನಂತರ ನಿರೂಪಕಿ ಅನುಶ್ರೀ ಸಿಸಿಬಿ ವಿಚಾರಣೆ ಎದುರಿಸಿದ್ದರು. ಇದರ ನಂತರ ತನಗಾದ ಅನುಭವವನ್ನು ಫೇಸ್ಬುಕ್‌ ವಿಡಿಯೊ ಮಾಡಿ ಹಂಚಿಕೊಂಡಿದ್ದಾರೆ.