ಸೋಮವಾರ, ಡಿಸೆಂಬರ್ 6, 2021
25 °C

ನೋಡಿ | ಮಿಸಳ್‌ ಹಾಪ್ಚಾ 61: ಸನ್ಮಾನಕ್ಕೆ ಏಲಕ್ಕಿಯ ಕಂಪು

ಹಾವೇರಿ ಜಿಲ್ಲೆಯನ್ನು ಏಲಕ್ಕಿ ಕಂಪಿನ ನಾಡು ಅಂತ ಕರೀತಾರೆ. ಬಿಡುಬಿರುಸಿನ ಹಸಿರು ಏಲಕ್ಕಿಯನ್ನು ಮಿದುಗೊಳಿಸಿ, ಶ್ವೇತಶುಭ್ರ ಮುತ್ತಿನ ಮಾಲೆಯಂತೆ ಮಾಡುವ ಕೆಲವೇ ಕೆಲವು ಕುಟುಂಬಗಳು ಹಾವೇರಿಯಲ್ಲಿವೆ. ಒಣಮಸಾಲೆಯೊಂದು ಹೂಹಾರವಾದ ಬಗೆ ಈ ವಾರದ ಮಿಸಳ್‌ ಹಾಪ್ಚಾದಲ್ಲಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...