ಶುಕ್ರವಾರ, ಏಪ್ರಿಲ್ 23, 2021
30 °C

ಜಸ್ಟ್‌ ಮ್ಯೂಸಿಕ್‌–10: ಪಾಶ್ಚಾತ್ಯರಿಗೆ ತಬಲ ಪರಿಚಯಿಸಿದ ಮೊದಲ ಭಾರತೀಯ! ಯಾರು ಗೊತ್ತಾ?

ಪಾಶ್ಚಾತ್ಯರಿಗೆ ತಬಲ ಪರಿಚಯಿಸಿದ ಮೊದಲ ಭಾರತೀಯ. ಜರ್ಮನ್‌, ಫ್ರೆಂಚ್‌ ಸಿನಿಮಾಗಳಿಗೆ ತಬಲ ನುಡಿಸಿದವರು. ಫ್ರೆಂಚ್‌ ಚಿತ್ರದ ಮೂಲಕ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರು. ಎಲ್‌ಪಿ ತಟ್ಟೆ ರೆಕಾರ್ಡಿಂಗ್‌ ಮಾಡಿದ ಮೊದಲ ಭಾರತೀಯ. ಜಾಝ್‌, ಫ್ಯೂಷನ್‌ ಕಛೇರಿಗಳಿಗೆ ತಬಲ ಸಾಥಿಯಾದ ಭಾರತದ ಮೊಟ್ಟ ಮೊದಲ ಕಲಾವಿದ. ತಬಲ ವಿಜಾರ್ಡ್‌, ತಬಲ ಮೆಸ್ಟ್ರೋ ಅಂತನೇ ಪ್ರಸಿದ್ಧಿ. ಅವರು ಯಾರು ಗೊತ್ತಾ? ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani

ತಾಜಾ ಸುದ್ದಿಗಳಿಗಾಗಿ: Prajavani.net

ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net

ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani

ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947