ಶುಕ್ರವಾರ, ಸೆಪ್ಟೆಂಬರ್ 17, 2021
28 °C

ಜಸ್ಟ್‌ ಮ್ಯೂಸಿಕ್‌ 38 | ತಾಯಿಯಾದ ಜೋಗತಿ ರಾಮವ್ವನ ಬದುಕಿನ ಕಥೆ

ಗಂಡಾಗಿ ಹುಟ್ಟಿದ್ದ ರಮೇಶ, ರಾಮವ್ವನಾಗಿ ಬದಲಾದ ಕತೆ ಇದು. ಚೌಡಕಿ ಪದಗಳ ಮೂಲಕ ಯಲ್ಲಮ್ಮನಾಟ ತೋರಿಸುವ ರಾಮವ್ವ ಜೋಗತಿ ಸದ್ಯ 4 ಮಕ್ಕಳ ತಾಯಿ. ಈ ವಾರದ ಜಸ್ಟ್‌ ಮ್ಯೂಸಿಕ್‌ನಲ್ಲಿ ಅವರ ಬದುಕಿನ ಹೆಜ್ಜೆಗಳಿವೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...