ಬುಧವಾರ, ಏಪ್ರಿಲ್ 21, 2021
32 °C

ಜಸ್ಟ್‌ ಮ್ಯೂಸಿಕ್‌–09 | ಎರಡು ಮುತ್ತಿನ ಕಥೆ!

ಸಂಗೀತ ಕಲಾರತ್ನ ವಿದ್ವಾನ್‌ ಪದ್ಮಚರಣ್‌ ಹಾಗೂ ಕಡಲತೀರದ ಭಾರ್ಗವ ಡಾ.ಶಿವರಾಮ ಕಾರಂತ ಜೋಡಿ ಸಂಗೀತ, ಯಕ್ಷಗಾನ, ಸಾಹಿತ್ಯ ಕ್ಷೇತ್ರದ ಎರಡು ಮುತ್ತುಗಳು. ಪದ್ಮಚರಣ್‌ ಸಂಗೀತ ಸೇವೆಗೆ ಸಲ್ಲಬೇಕಾದ ಗೌರವ ಸಿಗಲಿಲ್ಲ ಎಂಬ ಅಭಿಪ್ರಾಯವಿತ್ತು. ಅದಕ್ಕಾಗಿ 1994ರಲ್ಲಿ ಸಮಾನ ಮನಸ್ಕರು ಅವರನ್ನು ಸನ್ಮಾನಿಸಲು ಮುಂದಾದರು. ಅದಕ್ಕೂ ಮೊದಲು ಪದ್ಮಚರಣ್‌ ಎರಡು ಷರತ್ತು ಹಾಕಿದರು. ಒಂದು; ಸನ್ಮಾನಿಸುವಾಗ ಹಣಕೊಡುವಂತಿಲ್ಲ, ಗರಿಗರಿ ಶಾಲು ಹಾಕುವಂತಿಲ್ಲ, ಕಡಗ–ಉಂಗುರ ಹಾಕುವಂತಿಲ್ಲ. ಇನ್ನೊಂದು; ಡಾ.ಶಿವರಾಮ ಕಾರಂತರೇ ಬಂದು ಸನ್ಮಾನ ಮಾಡಬೇಕು. ಮುಂದೇನಾಯ್ತು, ಈ ವಿಡಿಯೊ ನೋಡಿ.

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...