ಸೋಮವಾರ, ಜೂನ್ 1, 2020
27 °C

ರಾಜ್ಯದಾದ್ಯಂತ ಸಂಚಾರದ ಸಡಗರ

ಸುಮಾರು ಎರಡು ತಿಂಗಳಿನಿಂದ ಲಾಕ್‌ಡೌನ್‌ನಲ್ಲಿದ್ದ ರಾಜ್ಯ ಇದೀಗ ಸಹಜ ಜೀವನದತ್ತ ಮರಳುತ್ತಿದೆ. ಕೆಂಪು ಮತ್ತು ಕಂಟೈನ್‌ಮೆಂಟ್‌ ವಲಯ ಹೊರತುಪಡಿಸಿ ಉಳಿದ ಕಡೆಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದೇ ವೇಳೆ ರಾಜ್ಯದ ವಿವಿಧ ಭಾಗಗಳಲ್ಲಿ ಜನರು ನಿಲ್ದಾಣಗಳಲ್ಲಿ ಬಸ್‌ಗಾಗಿ ಕಾಯುತ್ತಿರುವ ಚಿತ್ರಗಳನ್ನು ಇಲ್ಲಿ ಜೋಡಿಸಲಾಗಿದೆ.