ಬುಧವಾರ, ಮಾರ್ಚ್ 29, 2023
26 °C

Video | ಸವದತ್ತಿಯಲ್ಲಿ ಬನದ ಹುಣ್ಣಿಮೆ ಸಂಭ್ರಮ: ಯಲ್ಲಮ್ಮ ನಿನ್ನ ಪಾದಕ ಉಧೋ ಉಧೋ...

 

ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿ ಯಲ್ಲಮ್ಮನ ಜಾತ್ರೆ ಅದ್ಧೂರಿಯಾಗಿ ನಡೆದಿದೆ. ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತಸಮೂಹ ದೇವಿಗೆ ಉಧೋ ಹೇಳುತ್ತಿದೆ. ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಕುಂಕುಮ–ಭಂಡಾರದ ಸಾಗರವೇ ಕಾಣುತ್ತಿದೆ.