ಗುರುವಾರ, 14 ಆಗಸ್ಟ್ 2025
×
ADVERTISEMENT

ಕ್ರೀಡೆ

ADVERTISEMENT

ಸಾನಿಯಾ ಚಂದೋಕ್‌ ಜತೆ ನಿಶ್ಚಿತಾರ್ಥ ಮಾಡಿಕೊಂಡ ಅರ್ಜುನ್‌ ತೆಂಡೂಲ್ಕರ್‌: ವರದಿ

Arjun Tendulkar Engagement News: ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಸಾನಿಯಾ ಚಂದೋಕ್‌ ಜತೆ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ, ಆದರೆ ಅಧಿಕೃತ ಹೇಳಿಕೆ ಇನ್ನೂ ಇಲ್ಲ.
Last Updated 14 ಆಗಸ್ಟ್ 2025, 8:03 IST
ಸಾನಿಯಾ ಚಂದೋಕ್‌ ಜತೆ ನಿಶ್ಚಿತಾರ್ಥ ಮಾಡಿಕೊಂಡ ಅರ್ಜುನ್‌ ತೆಂಡೂಲ್ಕರ್‌: ವರದಿ

U-17 ಹಾಕಿ ಟೂರ್ನಿ: ವಿದ್ಯಾಶಿಲ್ಪ ಅಕಾಡೆಮಿ, ಚಿನ್ಮಯ ವಿದ್ಯಾಲಯ ಮುಖಾಮುಖಿ

ಸೆಂಟಿನರಿ ಶೀಲ್ಡ್ 17 ವರ್ಷದೊಳಗಿನವರ ಹಾಕಿ ಟೂರ್ನಿ
Last Updated 14 ಆಗಸ್ಟ್ 2025, 0:30 IST
U-17 ಹಾಕಿ ಟೂರ್ನಿ: ವಿದ್ಯಾಶಿಲ್ಪ ಅಕಾಡೆಮಿ, ಚಿನ್ಮಯ ವಿದ್ಯಾಲಯ ಮುಖಾಮುಖಿ

Hungarian Athletics Grand Prix: ರಾಷ್ಟ್ರೀಯ ದಾಖಲೆ ಉತ್ತಮಪಡಿಸಿದ ಗುಲ್ವೀರ್‌

ಭಾರತದ ಗುಲ್ವೀರ್ ಸಿಂಗ್ ಅವರು ಬುಡಾಪೆಸ್ಟ್‌ನಲ್ಲಿ ನಡೆದ ಜೂಲೈ ಈಸ್ತವಾನ್ ಮೆಮೊರಿಯಲ್ ಹಂಗೇರಿಯನ್ ಅಥ್ಲೆಟಿಕ್ಸ್‌ ಗ್ರ್ಯಾನ್‌ಪ್ರೀ ಟೂರ್ನಿಯಲ್ಲಿ 3000 ಮೀ. ಓಟದಲ್ಲಿ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡರು.
Last Updated 13 ಆಗಸ್ಟ್ 2025, 23:46 IST
Hungarian Athletics Grand Prix: ರಾಷ್ಟ್ರೀಯ ದಾಖಲೆ ಉತ್ತಮಪಡಿಸಿದ ಗುಲ್ವೀರ್‌

Maharaja Trophy 2025: ಕಡೆಯ ಎಸೆತದಲ್ಲಿ ಹುಬ್ಬಳ್ಳಿಗೆ ಜಯ

Hubli Tigers Victory: ಮೈಸೂರು: ಕಡೆಯ ಎಸೆತದವರೆಗೂ ತೂಗುಯ್ಯಾಲೆಯಾಗಿದ್ದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವು ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ 2 ವಿಕೆಟ್ ಅಂತರದಿಂದ ರೋಚಕ ಗೆಲುವು ದಾಖಲಿಸಿತು.
Last Updated 13 ಆಗಸ್ಟ್ 2025, 23:39 IST
Maharaja Trophy 2025: ಕಡೆಯ ಎಸೆತದಲ್ಲಿ ಹುಬ್ಬಳ್ಳಿಗೆ ಜಯ

ಪ್ರೊ ಕಬಡ್ಡಿ ಲೀಗ್‌: ಯೋಧಾಸ್‌ ನಾಯಕರಾಗಿ ಸುಮಿತ್‌

PKL Season 12 Captains:ಪ್ರತಿಭಾನ್ವಿತ ಡಿಫೆಂಡರ್‌, 26 ವರ್ಷ ವಯಸ್ಸಿನ ಸುಮಿತ್ ಸಂಗ್ವಾನ್ ಅವರನ್ನು ಪ್ರೊ ಕಬಡ್ಡಿ ಲೀಗ್‌ನ 12ನೇ ಆವೃತ್ತಿಯಲ್ಲಿ ಆಡುವ ತಂಡಕ್ಕೆ ನಾಯಕರನ್ನಾಗಿ ಯುಪಿ ಯೋಧಾಸ್‌ ಫ್ರಾಂಚೈಸಿಯು ಬುಧವಾರ ನೇಮಕ ಮಾಡಿದೆ. ಆಶು ಸಿಂಗ್ ಉಪನಾಯಕರಾಗಿದ್ದಾರೆ.
Last Updated 13 ಆಗಸ್ಟ್ 2025, 23:30 IST
 ಪ್ರೊ ಕಬಡ್ಡಿ ಲೀಗ್‌: ಯೋಧಾಸ್‌ ನಾಯಕರಾಗಿ ಸುಮಿತ್‌

Chennai Grand Masters 2025: ಕಾರ್ತಿಕೇಯನ್‌ಗೆ ಮಣಿದ ವಿದಿತ್

Grandmasters Chess: ಕಾರ್ತಿಕೇಯನ್ ಮುರಳಿ ಅವರು ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್‌ ಚೆಸ್‌ ಟೂರ್ನಿಯ ಏಳನೇ ಸುತ್ತಿನಲ್ಲಿ ವಿದಿತ್ ಗುಜರಾತಿ ಅವರನ್ನು ಸೋಲಿಸಿ ಗಮನ ಸೆಳೆದರು. ಅಮೆರಿಕದ ಅವಾಂಡರ್ ಲಿಯಾಂಗ್ ಅವರನ್ನು ಸೋಲಿಸಿದ ಜರ್ಮನಿಯ ವಿನ್ಸೆಂಟ್‌ ಕೀಮರ್‌ ತಮ್ಮ ಅಗ್ರಸ್ಥಾನ ಬಲಪಡಿಸಿಕೊಂಡರು.
Last Updated 13 ಆಗಸ್ಟ್ 2025, 16:07 IST
Chennai Grand Masters 2025: ಕಾರ್ತಿಕೇಯನ್‌ಗೆ ಮಣಿದ ವಿದಿತ್

BWF Badminton World Championships: ಲಕ್ಷ್ಯ ಸೇನ್, ಸಿಂಧು ಮೇಲೆ ಭರವಸೆ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಭಾರತದ ಸ್ಪರ್ಧಿಗಳಿಗೆ ಕಠಿಣ ಸವಾಲು; ಡಬಲ್ಸ್‌ನಲ್ಲಿ ಸಾತ್ವಿಕ್–ಚಿರಾಗ್ ಮೇಲೆ ಕಣ್ಣು
Last Updated 13 ಆಗಸ್ಟ್ 2025, 15:17 IST
BWF Badminton World Championships: ಲಕ್ಷ್ಯ ಸೇನ್, ಸಿಂಧು ಮೇಲೆ ಭರವಸೆ
ADVERTISEMENT

Indian Football: 2 ವರ್ಷ ಅವಧಿಗೆ ಖಾಲಿದ್‌ ಕೋಚ್‌

Indian Coach: ಖಾಲಿದ್ ಜಮೀಲ್ ಅವರು ಎರಡು ವರ್ಷಗಳ ಪೂರ್ಣ ಅವಧಿಗೆ ಭಾರತ ಸೀನಿಯರ್ ಫುಟ್‌ಬಾಲ್‌ ತಂಡದ ತರಬೇತುದಾರ ಹೊಣೆ ವಹಿಸಿಕೊಂಡಿದ್ದಾರೆ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್ ಬುಧವಾರ ತಿಳಿಸಿದೆ.
Last Updated 13 ಆಗಸ್ಟ್ 2025, 14:17 IST
Indian Football: 2 ವರ್ಷ ಅವಧಿಗೆ ಖಾಲಿದ್‌ ಕೋಚ್‌

ಯಷ್ಟಿಕಾ ಅರ್ಧಶತಕ, ರಾಧಾ ಮೋಡಿ: ಆಸೀಸ್ ವಿರುದ್ಧ ಭಾರತ ಎ ತಂಡಕ್ಕೆ ಜಯ

ಮಹಿಳಾ ಕ್ರಿಕೆಟ್: ಸರಣಿಯಲ್ಲಿ 1–0 ಮುನ್ನಡೆ
Last Updated 13 ಆಗಸ್ಟ್ 2025, 13:40 IST
ಯಷ್ಟಿಕಾ ಅರ್ಧಶತಕ, ರಾಧಾ ಮೋಡಿ: ಆಸೀಸ್ ವಿರುದ್ಧ ಭಾರತ ಎ ತಂಡಕ್ಕೆ ಜಯ

ಸೇಂಟ್‌ ಲೂಯಿ ರ್‍ಯಾಪಿಡ್–ಬ್ಲಿಟ್ಝ್‌ ಟೂರ್ನಿ: ಜಂಟಿ 5ನೇ ಸ್ಥಾನದಲ್ಲಿ ಗುಕೇಶ್

D Gukesh performance: ಹಾಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್‌, ಸೇಂಟ್‌ ಲೂಯಿ ರ್‍ಯಾಪಿಡ್ ಮತ್ತು ಬ್ಲಿಟ್ಝ್‌ ಟೂರ್ನಿಯ ಎರಡನೇ ದಿನವಾದ ಮಂಗಳವಾರ ಹೆಚ್ಚೇನೂ ಗಮನ ಸೆಳೆಯಲಿಲ್ಲ. ಒಂದು ಪಂದ್ಯ ಸೋತ ಅವರು ಎರಡು ಡ್ರಾ ಮಾಡಿಕೊಂಡಿದ್ದು ಜಂಟಿ ಐದನೇ ಸ್ಥಾನ ಹಂಚಿಕೊಂಡಿದ್ದಾರೆ.
Last Updated 13 ಆಗಸ್ಟ್ 2025, 13:19 IST
ಸೇಂಟ್‌ ಲೂಯಿ ರ್‍ಯಾಪಿಡ್–ಬ್ಲಿಟ್ಝ್‌ ಟೂರ್ನಿ: ಜಂಟಿ 5ನೇ ಸ್ಥಾನದಲ್ಲಿ ಗುಕೇಶ್
ADVERTISEMENT
ADVERTISEMENT
ADVERTISEMENT