ಭಾನುವಾರ, ಆಗಸ್ಟ್ 9, 2020
21 °C

ಕೊರೊನಾ ಜಯಿಸೋಣ | ಸೂಕ್ತ ಮುನ್ನೆಚ್ಚರಿಕೆ ಸಾಕು, ಆತಂಕ ಬೇಡ

Coronavirus ನಿಂದ ಬರುವ Covid-19 ಕಾಯಿಲೆಗೆ ಮುನ್ನೆಚ್ಚರಿಕೆಯೇ ಸದ್ಯದ ಸೂಕ್ತ ಪರಿಹಾರ ಎಂದು ವಿವರಿಸಿದ್ದಾರೆ ಖ್ಯಾತ ವೈದ್ಯರಾದ ಡಾ. ಶ್ರೀನಿವಾಸ ಕಕ್ಕಿಲ್ಲಾಯ. ಸೋಂಕಿತರು ಸುತ್ತಾಡಬಾರದು, ಮನೆಯೊಳಗೇ ಇರಬೇಕು. ಇದು ಜ್ವರದಂತೆಯೇ ಬರುವ ಸಾಮಾನ್ಯ ಕಾಯಿಲೆ. ಎಲ್ಲರಿಗೂ ಕ್ವಾರಂಟೈನ್ ಮಾಡುವ ಅಗತ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.