ಮಂಗಳವಾರ, ಸೆಪ್ಟೆಂಬರ್ 28, 2021
22 °C

ದಸ್ತಕಾರ್‌: ಕಲಾ ಬಜಾರ್‌ - ಬೆಂಗಳೂರಿನಲ್ಲಿ ಕರಕುಶಲ ವಸ್ತುಗಳ ಮೇಳ

ಕಲೆ, ಕಲಾಕೃತಿ ಮತ್ತು ಕಲಾಪ್ರಿಯರ ಸಂಗಮ ಸ್ಥಳದಂತಿರುವ ದಸ್ತಕಾರ್‌ ಬಜಾರ್‌, ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸುವ ಮೇಳ. ಕಲಾವಿದರಿಗೆ ಅದ್ಭುತ ವೇದಿಕೆ, ಗ್ರಾಹಕರಿಗೆ ಸಾವಿರ ಆಯ್ಕೆಗಳನ್ನು ಮುಂದಿಡುವ ಕರಕುಶಲ ವಸ್ತುಗಳ ಈ ಮೇಳವು ಬೆಂಗಳೂರಿನಲ್ಲಿ ಪ್ರತಿ ವರ್ಷ ನಡೆಯುತ್ತದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...