ಗುರುವಾರ , ಆಗಸ್ಟ್ 5, 2021
22 °C

Video‌: ಮೆಟ್ರೊ ಸಂಚಾರ ಜೂನ್ 21ರಿಂದ ಪುನರಾರಂಭ; ರೈಲುಗಳಿಗೆ ಸ್ಯಾನಿಟೈಸರ್

ಕೋವಿಡ್‌-19ನಿಂದಾಗಿ ಬೆಂಗಳೂರಿನಲ್ಲಿ ಸ್ಥಗಿತಗೊಂಡಿರುವ ಮೆಟ್ರೊ ರೈಲು ಸಂಚಾರ ಜೂನ್ 21ರಿಂದ ಪುನರಾರಂಭಗೊಳ್ಳಲಿದೆ. ದಿನಕ್ಕೆ 7 ತಾಸು ಮಾತ್ರವೇ ಮೆಟ್ರೊ ಸೇವೆ ಲಭ್ಯವಾಗಲಿದೆ.

ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುವುದರಿಂದ ಶನಿವಾರ–ಭಾನುವಾರ ಮೆಟ್ರೊ ರೈಲು ಸೇವೆ ಇರುವುದಿಲ್ಲ. ಸಂಚಾರ ಪುನರಾರಂಭದ ಹಿನ್ನಲೆಯಲ್ಲಿ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಮೆಟ್ರೋ ರೈಲುಗಳನ್ನು ಸ್ಯಾನಿಟೈಸ್ ಮಾಡುತ್ತಿರುವ ದೃಶ್ಯ ಭಾನುವಾರ ಕಂಡುಬಂದಿತು.