ಸೋಮವಾರ, 14 ಜುಲೈ 2025
×
ADVERTISEMENT

ಚಾಮರಾಜನಗರ

ADVERTISEMENT

ಚಾಮರಾಜನಗರ | 5 ಹುಲಿಗಳ ಸಾವು ಪ್ರಕರಣ: ಡಿಸಿಎಫ್‌ ವೈ.ಚಕ್ರಪಾಣಿ ಅಮಾನತು

M.M. Hills tiger killing case: ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಈಚೆಗೆ ನಡೆದ ಐದು ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಎಂ.ಎಂ ಹಿಲ್ಸ್ ವನ್ಯಜೀವಿ ವಿಭಾಗದ ಡಿಸಿಎಫ್‌ ವೈ.ಚಕ್ರಪಾಣಿ ಅವರನ್ನು ಸರ್ಕಾರ ಅಮಾನತುಗೊಳಿಸಿದೆ.
Last Updated 14 ಜುಲೈ 2025, 15:40 IST
ಚಾಮರಾಜನಗರ | 5 ಹುಲಿಗಳ ಸಾವು ಪ್ರಕರಣ: ಡಿಸಿಎಫ್‌ ವೈ.ಚಕ್ರಪಾಣಿ ಅಮಾನತು

ವೃದ್ಧೆ ಕೊಲೆ: ಆರೋಪಿ ಬಂಧನ

ಕುಡಿದ ಮತ್ತಿನಲ್ಲಿ ಕೃತ್ಯ: ಬಾಯ್ಬಿಟ್ಟ ಮಹೇಶ್
Last Updated 14 ಜುಲೈ 2025, 4:38 IST
ವೃದ್ಧೆ ಕೊಲೆ: ಆರೋಪಿ ಬಂಧನ

ಜನರ ಮನೆ ಬಾಗಿಲಿಗೆ ಪೊಲೀಸ್ ಸೇವೆ: ಎಸ್‌ಪಿ ಬಿ.ಟಿ.ಕವಿತಾ

ಜನಸ್ನೇಹಿ ಪೊಲೀಸ್‌ ವ್ಯವಸ್ಥೆಯ ಭಾಗವಾಗಿ ಮನೆ ಮನೆಗೆ ಪೊಲೀಸ್‌ ಕಾರ್ಯಕ್ರಮ : ಎಸ್‌ಪಿ ಬಿ.ಟಿ.ಕವಿತಾ
Last Updated 14 ಜುಲೈ 2025, 4:37 IST
ಜನರ ಮನೆ ಬಾಗಿಲಿಗೆ ಪೊಲೀಸ್ ಸೇವೆ: ಎಸ್‌ಪಿ ಬಿ.ಟಿ.ಕವಿತಾ

ವೃತ್ತಿ ಒತ್ತಡ ತಗ್ಗಿಸಲು ಕ್ರೀಡೆ ಸಹಕಾರಿ: ಡಿವೈಎಸ್‌ಪಿ ಲಕ್ಷ್ಮಯ್ಯ

ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟಕ್ಕೆ ಡಿವೈಎಸ್‌ಪಿ ಲಕ್ಷ್ಮಯ್ಯ ಚಾಲನೆ
Last Updated 14 ಜುಲೈ 2025, 4:35 IST
ವೃತ್ತಿ ಒತ್ತಡ ತಗ್ಗಿಸಲು ಕ್ರೀಡೆ ಸಹಕಾರಿ: ಡಿವೈಎಸ್‌ಪಿ ಲಕ್ಷ್ಮಯ್ಯ

ಭರಚುಕ್ಕಿ ಜಲಪಾತ: ಹರಿದು ಬಂದ ಜನಸಾಗರ

ದೇವಸ್ಥಾನಕ್ಕೆ ಭೇಟಿ ನೀಡಿದ ಸಾವಿರಾರು ಭಕ್ತರು
Last Updated 14 ಜುಲೈ 2025, 4:33 IST
ಭರಚುಕ್ಕಿ ಜಲಪಾತ: ಹರಿದು ಬಂದ ಜನಸಾಗರ

ಚಾಮರಾಜನಗರ ದಸರಾ ಆಚರಣೆಗೆ ಸರ್ಕಾರಕ್ಕೆ ಒಕ್ಕೊರಲ ಆಗ್ರಹ

ನೆಲದ ಅಸ್ಮಿತೆ ಸಾಂಸ್ಕೃತಿಕ ಹಿರಿಮೆ ಉಳಿಯಲಿ
Last Updated 14 ಜುಲೈ 2025, 4:22 IST
ಚಾಮರಾಜನಗರ ದಸರಾ ಆಚರಣೆಗೆ ಸರ್ಕಾರಕ್ಕೆ ಒಕ್ಕೊರಲ ಆಗ್ರಹ

ಅಪಘಾತಗಳ ಸಂಖ್ಯೆ ಹೆಚ್ಚಳ | ಕೊಳ್ಳೇಗಾಲ ಬೈಪಾಸ್ ರಸ್ತೆಗೆ ಬ್ಯಾರಿಕೇಡ್ ಅಳವಡಿಕೆ

Traffic Accident Prevention: ಕೊಳ್ಳೇಗಾಲ: ತಾಲ್ಲೂಕಿನ ಸತ್ತೇಗಾಲ ಗ್ರಾಮದ ಬೈಪಾಸ್ ರಸ್ತೆಗೆ ಪೊಲೀಸ್ ಇಲಾಖೆ ಸಿಬ್ಬಂದಿ ಬ್ಯಾರಿಕೇಡ್‌ ಅಳವಡಿಸಿದ್ದಾರೆ. ಈ ರಸ್ತೆಯಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿತ್ತು,
Last Updated 13 ಜುಲೈ 2025, 2:31 IST
ಅಪಘಾತಗಳ ಸಂಖ್ಯೆ ಹೆಚ್ಚಳ | ಕೊಳ್ಳೇಗಾಲ ಬೈಪಾಸ್ ರಸ್ತೆಗೆ ಬ್ಯಾರಿಕೇಡ್ ಅಳವಡಿಕೆ
ADVERTISEMENT

ಗುಂಡ್ಲುಪೇಟೆ: ರೈತನ ಮೇಲೆ ಕಾಡು ಹಂದಿ ದಾಳಿ

Farmer Injury Chamarajanagar: ಭೀಮನಬೀಡು ಗ್ರಾಮದಲ್ಲಿ ರೈತ ಗೋಪಾಲಶೆಟ್ಟಿ ಮೇಲೆ ಶನಿವಾರ ಕಾಡು ಹಂದಿ ದಾಳಿ ನಡೆಸಿ ಗಂಭೀರವಾಗಿ ಗಾಯಪಡಿಸಿದೆ. ರೈತರಿಗೆ ಪರಿಹಾರ ನೀಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
Last Updated 13 ಜುಲೈ 2025, 2:29 IST
ಗುಂಡ್ಲುಪೇಟೆ: ರೈತನ ಮೇಲೆ ಕಾಡು ಹಂದಿ ದಾಳಿ

ವೃದ್ಧೆಗೆ ಮೇಲೆ ಅತ್ಯಾಚಾರ ಎಸಗಿ ಕೊಲೆ: ಶಂಕೆ

ಗ್ರಾಮಕ್ಕೆ ಎಸ್ಪಿ ಬಿ.ಟಿ.ಕವಿತಾ ಭೇಟಿ: ಶ್ರೀಕಾಂತ್ ನೇತೃತ್ವದಲ್ಲಿ ತಂಡ ರಚನೆ
Last Updated 13 ಜುಲೈ 2025, 2:28 IST
ವೃದ್ಧೆಗೆ ಮೇಲೆ ಅತ್ಯಾಚಾರ ಎಸಗಿ ಕೊಲೆ: ಶಂಕೆ

ಯರಹನಗದ್ದೆ ಸರ್ಕಾರಿ ಶಾಲೆಯ ಸೋಲಿಗ ಚಿಣ್ಣರಿಗೆ ಡ್ರೋನ್ ಪಾಠ

ಮಕ್ಕಳಿಗೆ ಸಿಎಸ್ಐಆರ್ ಮತ್ತು ಎನ್ಎಎಲ್ ಸಂಸ್ಥೆಯ ನೆರವು 
Last Updated 13 ಜುಲೈ 2025, 2:25 IST
ಯರಹನಗದ್ದೆ ಸರ್ಕಾರಿ ಶಾಲೆಯ ಸೋಲಿಗ  ಚಿಣ್ಣರಿಗೆ ಡ್ರೋನ್ ಪಾಠ
ADVERTISEMENT
ADVERTISEMENT
ADVERTISEMENT