ಭಾನುವಾರ, ಜೂನ್ 26, 2022
26 °C

Video | ಮಿಸಳ್‌ ಹಾಪ್ಚಾ 85: ರೊಟ್ಟಿ ಅಂಗಡಿಯ ಕತೆ

ಈಗ ಅಣಬೆಯಂತೆ ಅಲ್ಲಲ್ಲಿ ತಲೆ ಎತ್ತಿರುವ ರೊಟ್ಟಿಯಂಗಡಿಗಳ ಹಿಂದೆ ಹುಬ್ಬಳ್ಳಿಯ ತಾಯಿಯೊಬ್ಬರ ಕತೆ ಇದೆ. 50 ಪೈಸೆಗೆ ಒಂದರಂತೆ ರೊಟ್ಟಿ ಮಾರಾಟ ಮಾಡಿದಾಗ, ಜನರು ರೊಟ್ಟಿ ಮಾರ್ತಾರಾ ಅಂತ ಮೂಗಿನ ಮೇಲೆ ಬೆರಳಿಟ್ಟಿದ್ದರಂತೆ. ರೊಟ್ಟಿಯೊಂದೆ ಏನು? ರೊಟ್ಟಿಗೆ ಜೊತೆಯಾಗುವ ಗುರೆಳ್ಳು, ಅಗಸಿ, ಸೇಂಗಾ ಪುಡಿ, ಬಾಯಲ್ಲಿ ನೀರೂರಿಸುವ ಕರೆಂಡಿ, ಸೇಂಗಾ ಹೋಳಗಿ, ಕರಜಿಕಾಯಿ, ಸಮಯ ತಿನ್ನುವ ಎಲ್ಲ ತಿನಿಸುಗಳನ್ನೂ ಮಾಡಿ ಮಾರಾಟ ಮಾಡತೊಡಗಿದರು. ರೊಟ್ಟಿ ಅಂಗಡಿಯ ಹಿಂದಿನ ಕತೆ, ಈ ವಾರದ ಮಿಸಳ್‌ ಹಾಪ್ಚಾದಲ್ಲಿ...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...