ಸೋಮವಾರ, ಜನವರಿ 17, 2022
27 °C

ನೋಡಿ: ಮಿಸಳ್‌ ಹಾಪ್ಚಾ 62 | ದೀಪೋತ್ಸವ ಸಂಭ್ರಮ

ಕಾರ್ತೀಕ ಮಾಸದ ಕಡುಕತ್ತಲೆಯೊಳಗ, ಚುಮುಚುಮು ಚಳಿಯೊಳಗ ಹಚ್ಚುವ ನಂದಾದೀವಿಗೆ ಬೆಚ್ಚನೆಯ ಭಾವದೊಂದಿಗೆ ಕುಡಿಬೆಳಕನ್ನೂ ನೀಡುತ್ತದೆ. ನಮ್ಮೊಳಗೆ ಅರಿವಿನ ಬೆಳಕು ಹೊತ್ತಿಸುವ ಈ ದೀಪೋತ್ಸವಗಳ ಸುತ್ತ ಈ ವಾರದ ಮಿಸಳ್‌ ಹಾಪ್ಚಾ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...