ಶನಿವಾರ, 2 ಆಗಸ್ಟ್ 2025
×
ADVERTISEMENT

ಅಭಿಮತ

ADVERTISEMENT

ದಿನ ಭವಿಷ್ಯ Podcast: ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ

Rashi Prediction: ದಿನಾಂತ್ಯದಲ್ಲಿ ಬಿರುಸಿನಚಟುವಟಿಕೆಗಳಿಂದ ಬಿಡುವು ಮಾಡಿಕೊಂಡು ಮನೆಯವರೊಡನೆ ಕಾಲ ಕಳೆಯಲು ಅಪೇಕ್ಷಿಸುವಿರಿ. ಮಕ್ಕಳರೋಗತಜ್ಞರಿಗೆ ವಿಶೇಷ ಸವಾಲೊಂದು ಎದುರಾಗುವ ಸಂಭವವಿದೆ.
Last Updated 2 ಆಗಸ್ಟ್ 2025, 4:50 IST
ದಿನ ಭವಿಷ್ಯ Podcast: ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ

ಸಂಪಾದಕೀಯ Podcast | ಆಪರೇಷನ್‌ ಸಿಂಧೂರ: ದಿಕ್ಕುತಪ್ಪಿದ ಚರ್ಚೆ, ಅಸ್ಪಷ್ಟ ಉತ್ತರ

Parliament Security Discussion: ‘ಆಪರೇಷನ್‌ ಸಿಂಧೂರ’ ಮತ್ತು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಕುರಿತು ಸಂಸತ್ತಿನಲ್ಲಿ ನಡೆದ ಚರ್ಚೆಯು ರಾಜಕೀಯ ಜಿದ್ದಾಜಿದ್ದಿಯ ಮಾತುಗಳಿಗೆ ಸೀಮಿತಗೊಂಡಿತೇ ಹೊರತು, ಚರ್ಚೆಯ ವಿಷಯದ ಬಗ್ಗೆ...
Last Updated 2 ಆಗಸ್ಟ್ 2025, 2:48 IST
ಸಂಪಾದಕೀಯ Podcast | ಆಪರೇಷನ್‌ ಸಿಂಧೂರ: ದಿಕ್ಕುತಪ್ಪಿದ ಚರ್ಚೆ, ಅಸ್ಪಷ್ಟ ಉತ್ತರ

ಚುರುಮುರಿ: ಮನೆಗೆ ಪೊಲೀಸ್

Police Public Interaction: ‘ಮನೇಲಿ ಯಾರಿದ್ದೀರಿ?’ ಎನ್ನುತ್ತಾ ಪೊಲೀಸರು ಒಳಬಂದರು. ಗಾಬರಿಯಾದ ಶಂಕ್ರಿ, ‘ಒಳಗೆ ಬನ್ನಿ ಸಾರ್, ಜನ ತಪ್ಪು ತಿಳಿದುಕೊಳ್ತಾರೆ, ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತದ ಗೌರವಸ್ಥರು ನಾವು’ ಎಂದ.
Last Updated 1 ಆಗಸ್ಟ್ 2025, 23:43 IST
ಚುರುಮುರಿ: ಮನೆಗೆ ಪೊಲೀಸ್

25 ವರ್ಷಗಳ ಹಿಂದೆ: ವೀರಪ್ಪನ್‌ ಬಳಿ ಸಂಧಾನಕ್ಕೆ ತೆರಳಿದ ಗೋಪಾಲ್‌

Veerappan Mediation Attempt: ಕನ್ನಡದ ವರನಟ ಡಾ. ರಾಜ್‌ಕುಮಾರ್‌ ಅವರ ಬಿಡುಗಡೆಗೆ ವೀರಪ್ಪನ್‌ ಜತೆ ಸಂಧಾನ ನಡೆಸಲು ‘ನಕ್ಕೀರನ್‌’ ಸಂಪಾದಕ ಗೋಪಾಲ್‌ ಇಂದು ಸಂಜೆ ಕಾಡಿಗೆ ತೆರಳಿದರು.
Last Updated 1 ಆಗಸ್ಟ್ 2025, 23:41 IST
 25 ವರ್ಷಗಳ ಹಿಂದೆ: ವೀರಪ್ಪನ್‌ ಬಳಿ ಸಂಧಾನಕ್ಕೆ ತೆರಳಿದ ಗೋಪಾಲ್‌

75 ವರ್ಷಗಳ ಹಿಂದೆ: ಅನ್ನ ಮಂತ್ರಿಗಳೊಡನೆ ಮುನ್ಷಿಯವರ ಚರ್ಚೆ

Historical Government Meeting: ಭಾರತ ಸರ್ಕಾರದ ಆಹಾರ ಸಚಿವ ಕೆ.ಎಂ. ಮುನ್ಷಿ ಅವರು ಆಗಸ್ಟ್‌ ಮೂರನೆಯ ವಾರದಲ್ಲಿ ದೆಹಲಿಯಲ್ಲಿ ಎಲ್ಲ ಸಂಸ್ಥಾನಗಳ ಆಹಾರ ಮಂತ್ರಿಗಳ ಹಾಗೂ ಮುಖ್ಯಮಂತ್ರಿಗಳ ಸಮಾವೇಶವೊಂದನ್ನು ಕರೆದಿದ್ದಾರೆ.
Last Updated 1 ಆಗಸ್ಟ್ 2025, 23:39 IST
 75 ವರ್ಷಗಳ ಹಿಂದೆ: ಅನ್ನ ಮಂತ್ರಿಗಳೊಡನೆ ಮುನ್ಷಿಯವರ ಚರ್ಚೆ

ಅರವಿಂದ ಚೊಕ್ಕಾಡಿಯವರ ವಿಶ್ಲೇಷಣೆ: ಅಹಿಂಸೆ ದೌರ್ಬಲ್ಯವಲ್ಲ, ಅನಿವಾರ್ಯ

Gandhi’s Freedom Strategy: ‘ಬ್ರಿಟಿಷರ ವಿರುದ್ಧ ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ಹೋರಾಟದ ಬದಲು ಸಶಸ್ತ್ರ ಕ್ರಾಂತಿ ನಡೆಸಿದ್ದರೆ ಬೇಗ ಸ್ವಾತಂತ್ರ್ಯ ಸಿಗುತ್ತಿತ್ತು. ಅಹಿಂಸಾತ್ಮಕ ಹೋರಾಟ ನಿಷ್ಪ್ರಯೋಜಕ’ ಎಂಬ ವಾದ ಸರಣಿ ಪ್ರಸ್ತುತ ದಿನಗಳಲ್ಲಿ ಬಹುವಾಗಿ ಚಲಾವಣೆಯಲ್ಲಿದೆ.
Last Updated 1 ಆಗಸ್ಟ್ 2025, 23:37 IST
ಅರವಿಂದ ಚೊಕ್ಕಾಡಿಯವರ ವಿಶ್ಲೇಷಣೆ: ಅಹಿಂಸೆ ದೌರ್ಬಲ್ಯವಲ್ಲ, ಅನಿವಾರ್ಯ

ಸಂಪಾದಕೀಯ | ಆಪರೇಷನ್‌ ಸಿಂಧೂರ ಫಲಶ್ರುತಿ: ದಿಕ್ಕುತಪ್ಪಿದ ಚರ್ಚೆ, ಅಸ್ಪಷ್ಟ ಉತ್ತರ

Parliament Debate India: ‘ಆಪರೇಷನ್‌ ಸಿಂಧೂರ’ ಮತ್ತು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಕುರಿತು ಸಂಸತ್ತಿನಲ್ಲಿ ನಡೆದ ಚರ್ಚೆಯು ರಾಜಕೀಯ ಜಿದ್ದಾಜಿದ್ದಿಯ ಮಾತುಗಳಿಗೆ ಸೀಮಿತಗೊಂಡಿತೇ ಹೊರತು, ಚರ್ಚೆಯ ವಿಷಯದ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲುವಲ್ಲಿ ವಿಫಲವಾಗಿದೆ.
Last Updated 1 ಆಗಸ್ಟ್ 2025, 23:36 IST
ಸಂಪಾದಕೀಯ | ಆಪರೇಷನ್‌ ಸಿಂಧೂರ ಫಲಶ್ರುತಿ: ದಿಕ್ಕುತಪ್ಪಿದ ಚರ್ಚೆ, ಅಸ್ಪಷ್ಟ ಉತ್ತರ
ADVERTISEMENT

ಸಂಗತ | ಶವದ ಪಂಚನಾಮೆ: ಹಾಗೆಂದರೇನು?

Forensic Investigation: ಒಬ್ಬ ವ್ಯಕ್ತಿಯ ನಿಗೂಢ ಸಾವಿನ ಕಾರಣವನ್ನು ತಿಳಿಯಲು ಪಂಚನಾಮೆ ಜರುಗಿಸಲಾಗುತ್ತದೆ. ಇದನ್ನು ‘ಶವ ತನಿಖಾ ಪಂಚನಾಮೆ’ ಎನ್ನಲಾಗುತ್ತದೆ. ಸಾಮಾನ್ಯ ಕಾನೂನು ಅರ್ಥದಲ್ಲಿ ಇದು ಶವದ ಮೇಲೆ...
Last Updated 1 ಆಗಸ್ಟ್ 2025, 23:34 IST
ಸಂಗತ | ಶವದ ಪಂಚನಾಮೆ: ಹಾಗೆಂದರೇನು?

ವಾಚಕರ ವಾಣಿ: 02 ಆಗಸ್ಟ್ 2025

Environmental Law Amendment: ಬೆಂಗಳೂರಿನ ನೂರಾರು ಕೆರೆಗಳ ಸಾವಿರಾರು ಎಕರೆ ಜಾಗವನ್ನು ಭೂ ಮಾಫಿಯಾ ನುಂಗಿದೆ. ಅವರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲು, ‘ಕೆಟಿಸಿಡಿಎ–2024’ರ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ.
Last Updated 1 ಆಗಸ್ಟ್ 2025, 23:33 IST
ವಾಚಕರ ವಾಣಿ: 02 ಆಗಸ್ಟ್ 2025

ಸುಭಾಷಿತ: ಪುರಂದರದಾಸರು

ಸುಭಾಷಿತ: ಪುರಂದರದಾಸರು
Last Updated 1 ಆಗಸ್ಟ್ 2025, 23:29 IST
ಸುಭಾಷಿತ: ಪುರಂದರದಾಸರು
ADVERTISEMENT
ADVERTISEMENT
ADVERTISEMENT