ಗುರುವಾರ , ಆಗಸ್ಟ್ 18, 2022
24 °C

Video | ಮಿಸಳ್‌ ಹಾಪ್ಚಾ 91: ತನ್ನ ಕಾಲ ಮೇಲೆ ನಿಲ್ಲಲು...

ಎರಡು ಸಾವಿರ ರೂಪಾಯಿ ನೀಡಿದರೆ, ಅಂಗವಿಕಲನೊಬ್ಬ ಅಂಗ ಪಡೆಯಬಹುದು... ಅಚ್ಚರಿ ಆಯ್ತಾ? ಹುಬ್ಬಳ್ಳಿಯಲ್ಲಿರುವ ಮಹಾವೀರ್‌ ಲಿಂಬ್‌ ಕೇಂದ್ರ ಈ ಸೇವೆಯನ್ನು ಕಳೆದ 27 ವರ್ಷಗಳಿಂದ ಮಾಡುತ್ತಿದೆ. ಜಯಪುರ್‌ ಲೆಗ್‌ ತಯಾರಿಸುವ ಮತ್ತು ಜೋಡಿಸುವ ಕೆಲಸವನ್ನು ಇಲ್ಲಿಯೇ ಮಾಡಲಾಗುತ್ತದೆ. ಉತ್ತರ ಕರ್ನಾಟಕ ಅಷ್ಟೇ ಅಲ್ಲ, ಗೋವಾ, ಆಂಧ್ರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದಲೂ ಜನ ಬಂದು ಈ ಕೇಂದ್ರದ ಸೇವೆ ಪಡೆದಿದ್ದಾರೆ. ಏನು ಮಾಡುತ್ತಾರೆ, ಹೇಗೆ ಮಾಡುತ್ತಾರೆ ಈ ಸಲ ಮಿಸಳ್‌ ಹಾಪ್ಚಾದಲ್ಲಿ...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...