ಶುಕ್ರವಾರ, ಡಿಸೆಂಬರ್ 3, 2021
24 °C

ಮೈಸೂರು ದಸರಾ: ಅಭಿಮನ್ಯು ನೇತೃತ್ವದ ತಂಡಕ್ಕೆ ಅದ್ಧೂರಿ ಬೀಳ್ಕೊಡುಗೆ

ಮೈಸೂರು ಅರಮನೆಯಲ್ಲಿ ಒಂದು ತಿಂಗಳಿಂದ ಇದ್ದ ದಸರೆಯ ಸಂಭ್ರಮಕ್ಕೆ ಭಾನುವಾರ ಅಂತಿಮ ತೆರೆ ಬಿತ್ತು. ಇಲ್ಲಿದ್ದ ಎಂಟು ಆನೆಗಳು ತಮ್ಮ ತಮ್ಮ ಶಿಬಿರಗಳತ್ತ ಹೊರಡಲು ಅಣಿಯಾದವು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp