ಮಂಗಳವಾರ, ಏಪ್ರಿಲ್ 20, 2021
26 °C

ನೋಡಿ: ಮೈಸೂರು ಮೇಯರ್‌ ಆದ ಪತ್ನಿ, ಸಂತಸದಲ್ಲಿ ಸಭಾಂಗಣದಲ್ಲೇ ಮುತ್ತಿಟ್ಟ ಪತಿ

ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 23ನೇ ಮೇಯರ್ ಆಗಿ ಜೆಡಿಎಸ್ ಸದಸ್ಯೆ ರುಕ್ಮಿಣಿ ಮಾದೇಗೌಡ ಆಯ್ಕೆಯಾಗಿದ್ದಾರೆ. ಪತ್ನಿ ರುಕ್ಮಿಣಿ ಮೇಯರ್‌ ಆದ ಸಂತಸದಲ್ಲಿ ಬಹಿರಂಗವಾಗಿ ಪತಿ ಮಾದೇಗೌಡ ಮುತ್ತು ಕೊಟ್ಟು, ಅವರನ್ನು ಹೊತ್ತು ಸಂಭ್ರಮಿಸಿದರು.