ಮಂಗಳವಾರ, ಡಿಸೆಂಬರ್ 6, 2022
22 °C

Video: ದೀಪಾಲಂಕಾರದಿಂದ ಮಿರಮಿರ ಮಿಂಚಿದ ಮೈಸೂರು

ನಾಡಹಬ್ಬ ದಸರೆಯ ಪ್ರಮುಖ ಆಕರ್ಷಣೆ. ವಿದ್ಯುತ್‌ ದೀಪಾಲಂಕಾರ. ಅರಮನೆ, ಸಯ್ಯಾಜಿರಾವ್‌ ರಸ್ತೆ ಸೇರಿದಂತೆ ನಗರದ ಹೃದಯಭಾಗದ ರಸ್ತೆ, ವೃತ್ತಗಳಿಗೆ ಸೀಮಿತವಾಗಿದ್ದ ದೀಪಾಲಂಕಾರ, ಇಡೀ ನಗರಕ್ಕೆ ಬೆಳಕಿನ ತೋರಣವನ್ನು ಚಾಚಿದೆ. ವರ್ಷದಿಂದ ವರ್ಷಕ್ಕೆ ವ್ಯಾಪ್ತಿ ವಿಸ್ತಾರವಾಗುತ್ತಲೇ ಸಾಗಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...