ಬುಧವಾರ, 15 ಅಕ್ಟೋಬರ್ 2025
×
ADVERTISEMENT

ಮೈಸೂರು

ADVERTISEMENT

ಶೂ ಎಸೆತ | ವಿಚಾರಧಾರೆಯ ಫಲ: ಸಾಹಿತಿ ಎಚ್.ಎಸ್.ಅನುಪಮಾ

Ideological Critique: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿಗೆ ಶೂ ಎಸೆದ ಕೃತ್ಯ ಆಕಸ್ಮಿಕವಲ್ಲ, ಇದು ಗಾಂಧೀಜಿಯ ಹತ್ಯೆಗೆ ಕಾರಣವಾದ ಮನೋಭಾವದ ಪ್ರತಿಬಿಂಬವಾಗಿದೆ ಎಂದು ಸಾಹಿತಿ ಡಾ. ಎಚ್.ಎಸ್. ಅನುಪಮಾ ಮೈಸೂರಿನಲ್ಲಿ ಹೇಳಿದರು.
Last Updated 15 ಅಕ್ಟೋಬರ್ 2025, 3:55 IST
ಶೂ ಎಸೆತ | ವಿಚಾರಧಾರೆಯ ಫಲ: ಸಾಹಿತಿ ಎಚ್.ಎಸ್.ಅನುಪಮಾ

ಮೈಸೂರು | ಬಾಲಕಿಯ ಅತ್ಯಾಚಾರ, ಕೊಲೆ ಖಂಡನೀಯ: ಕನ್ನಡಾಂಬೆ ರಕ್ಷಣಾ ವೇದಿಕೆ

Crime Protest Mysuru: ಮೈಸೂರಿನಲ್ಲಿ ದಸರಾ ವೇಳೆ ಬಲೂನ್ ಮಾರಾಟಕ್ಕೆ ಬಂದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಕನ್ನಡಾಂಬೆ ರಕ್ಷಣಾ ವೇದಿಕೆ ಮಂಗಳವಾರ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
Last Updated 15 ಅಕ್ಟೋಬರ್ 2025, 3:54 IST
ಮೈಸೂರು | ಬಾಲಕಿಯ ಅತ್ಯಾಚಾರ, ಕೊಲೆ ಖಂಡನೀಯ: ಕನ್ನಡಾಂಬೆ ರಕ್ಷಣಾ ವೇದಿಕೆ

ವಿವಿಧ ಪಂಥಗಳಲ್ಲಿ ಧಮ್ಮ ಜೀವಂತ: ಪ್ರೊ.ರಹಮತ್ ತರೀಕೆರೆ

ತತ್ವಶಾಸ್ತ್ರ ಅಧ್ಯಯನ ವಿಭಾಗದಲ್ಲಿ 69ನೇ ಧಮ್ಮ ದೀಕ್ಷಾ ದಿನಾಚರಣೆ
Last Updated 15 ಅಕ್ಟೋಬರ್ 2025, 3:52 IST
ವಿವಿಧ ಪಂಥಗಳಲ್ಲಿ ಧಮ್ಮ ಜೀವಂತ: ಪ್ರೊ.ರಹಮತ್ ತರೀಕೆರೆ

ಎಚ್.ಡಿ.ಕೋಟೆ | ಕರ್ತವ್ಯ ಲೋಪ: ‍ಪುರಸಭೆ ಮುಖ್ಯಾಧಿಕಾರಿ ಅಮಾನತು

Administrative Action: ಎಚ್.ಡಿ.ಕೋಟೆ ಪುರಸಭೆಯ ಮುಖ್ಯಾಧಿಕಾರಿ ಪಿ.ಸುರೇಶ್ ಅವರನ್ನು ಕರ್ತವ್ಯಲೋಪದ ಕಾರಣದಿಂದ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಅಮಾನತುಗೊಳಿಸಿ, ಅವರನ್ನು ಯಾದಗಿರಿ ನಗರಸಭೆಗೆ ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ.
Last Updated 15 ಅಕ್ಟೋಬರ್ 2025, 2:53 IST
ಎಚ್.ಡಿ.ಕೋಟೆ | ಕರ್ತವ್ಯ ಲೋಪ: ‍ಪುರಸಭೆ ಮುಖ್ಯಾಧಿಕಾರಿ ಅಮಾನತು

ಎಚ್‌.ಸಿ. ಮಹದೇವಪ್ಪ ಮುಖ್ಯಮಂತ್ರಿಯಾಗಲಿ: ದಲಿತ, ಪ್ರಗತಿಪರ ಮುಖಂಡರ ಆಗ್ರಹ

Dalit Leadership Pitch: ಮುಖ್ಯಮಂತ್ರಿಯಲ್ಲಿ ಬದಲಾವಣೆ ಬರುತ್ತಿದ್ದರೆ ಡಾ.ಎಚ್.ಸಿ.ಮಹದೇವಪ್ಪಗೆ ಅವಕಾಶ ನೀಡಬೇಕೆಂದು ತಿ.ನರಸೀಪುರದಲ್ಲಿ ದಲಿತ ಹಾಗೂ ಪ್ರಗತಿಪರ ಮುಖಂಡರು ಆಗ್ರಹಿಸಿದರು.
Last Updated 15 ಅಕ್ಟೋಬರ್ 2025, 2:52 IST
ಎಚ್‌.ಸಿ. ಮಹದೇವಪ್ಪ ಮುಖ್ಯಮಂತ್ರಿಯಾಗಲಿ: ದಲಿತ, ಪ್ರಗತಿಪರ ಮುಖಂಡರ ಆಗ್ರಹ

ಮೈಸೂರು | ಬೃಹತ್‌ ಉದ್ಯೋಗ ಮೇಳ ಅ.17ರಂದು: 221ಕ್ಕೂ ಹೆಚ್ಚು ಕಂಪನಿಗಳು ಭಾಗಿ-ಸಚಿವ

Employment Opportunity: ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಅ.17 ರಂದು ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಹಯೋಗದಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು, ರಾಜ್ಯದ ಎಲ್ಲ ಜಿಲ್ಲೆಗಳ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು.
Last Updated 15 ಅಕ್ಟೋಬರ್ 2025, 2:50 IST
ಮೈಸೂರು | ಬೃಹತ್‌ ಉದ್ಯೋಗ ಮೇಳ ಅ.17ರಂದು:
221ಕ್ಕೂ ಹೆಚ್ಚು ಕಂಪನಿಗಳು ಭಾಗಿ-ಸಚಿವ

ಸರಗೂರು | ಕುಟುಂಬಕ್ಕೆ ಬಹಿಷ್ಕಾರ ಆರೋಪ ಸುಳ್ಳು: ತಹಶೀಲ್ದಾರ್ ಮೋಹನಕುಮಾರಿ

Encroachment Clarification: ಸರಗೂರು ಗ್ರಾಮದಲ್ಲಿ ಎಸ್.ಎಂ. ನಂಜೇ ಗೌಡ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂಬ ಆರೋಪವು ಸತ್ಯವಲ್ಲ, ಅವರು ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿದ್ದು ಅಪರಾಧವೆಂದು ತಹಶೀಲ್ದಾರ್ ಮೋಹನಕುಮಾರಿ ತಿಳಿಸಿದ್ದಾರೆ.
Last Updated 15 ಅಕ್ಟೋಬರ್ 2025, 2:46 IST
ಸರಗೂರು | ಕುಟುಂಬಕ್ಕೆ ಬಹಿಷ್ಕಾರ ಆರೋಪ ಸುಳ್ಳು: ತಹಶೀಲ್ದಾರ್ ಮೋಹನಕುಮಾರಿ
ADVERTISEMENT

ಕೆ.ಆರ್.ನಗರ |ವಿಚಾರಣಾಧೀನ ಕೈದಿ ಸಾವು: ತನಿಖೆಗೆ ಒತ್ತಾಯ

Custody Death Report: ಕೆ.ಆರ್.ನಗರ ಉಪ ಕಾರಾಗೃಹದ ವಿಚಾರಣಾಧೀನ ಕೈದಿ ಸೋಮವಾರ ಸಂಜೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಕುರಿತು ತನಿಖೆ ಪ್ರಾರಂಭಿಸಲಾಗಿದೆ.
Last Updated 15 ಅಕ್ಟೋಬರ್ 2025, 2:46 IST
ಕೆ.ಆರ್.ನಗರ |ವಿಚಾರಣಾಧೀನ ಕೈದಿ ಸಾವು: ತನಿಖೆಗೆ ಒತ್ತಾಯ

ತಿ.ನರಸೀಪುರ| ಒಳ ಮೀಸಲಾತಿ ಪೂರ್ಣ ಜಾರಿಗೆ ಒತ್ತಾಯ: ಪ್ರತಿಭಟನಕಾರರ ಬಂಧನ, ಬಿಡುಗಡೆ

Madiga Community Agitation: ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ತಿ.ನರಸೀಪುರದಲ್ಲಿ ಮಾದಿಗ ಸಮಾಜದ ಮುಖಂಡರು ಮತ ಭಿಕ್ಷೆ ಪ್ರತಿಭಟನೆ ನಡೆಸಿದ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
Last Updated 15 ಅಕ್ಟೋಬರ್ 2025, 2:43 IST
ತಿ.ನರಸೀಪುರ| ಒಳ ಮೀಸಲಾತಿ ಪೂರ್ಣ ಜಾರಿಗೆ ಒತ್ತಾಯ: ಪ್ರತಿಭಟನಕಾರರ ಬಂಧನ, ಬಿಡುಗಡೆ

ಹುಣಸೂರು|ಆಂಧ್ರಪ್ರದೇಶ ಅಧಿಕಾರಿಗಳ ಭೇಟಿ:ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ತಂಡ

Panchayat Governance Study: ಆಂಧ್ರಪ್ರದೇಶದ 40 ಅಧಿಕಾರಿಗಳ ತಂಡ ಹುನಸೂರು ತಾಲ್ಲೂಕಿನ ಬನ್ನಿಕುಪ್ಪೆ ಮತ್ತು ಮರದೂರು ಪಂಚಾಯಿತಿಗೆ ಭೇಟಿ ನೀಡಿ ಪಂಚಾಯತ್‌ ರಾಜ್‌ ಆಡಳಿತ ಮತ್ತು ಯೋಜನೆ ಅನುಷ್ಠಾನ ಕುರಿತು ಮಾಹಿತಿ ಸಂಗ್ರಹಿಸಿದರು.
Last Updated 15 ಅಕ್ಟೋಬರ್ 2025, 2:40 IST
ಹುಣಸೂರು|ಆಂಧ್ರಪ್ರದೇಶ ಅಧಿಕಾರಿಗಳ ಭೇಟಿ:ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ತಂಡ
ADVERTISEMENT
ADVERTISEMENT
ADVERTISEMENT