ಮಂಗಳವಾರ, ಡಿಸೆಂಬರ್ 6, 2022
21 °C

VIDEO | ಚಾಮುಂಡಿ ಮಹಿಷಾಸುರನ ಸಂಹಾರ ಮಾಡಿದ್ದು ಕಟ್ಟು ಕಥೆನಾ ? | Chamundi | Mahishasura

ಮೈಸೂರಿನಲ್ಲಿ ದಸರಾ ಹಬ್ಬದ ವಿವಾದ ಇಂದು ನಿನ್ನೆಯದಲ್ಲ. ಮಹಿಷ ಸಮಿತಿ ವತಿಯಿಂದ ಮಹಿಷಾ ದಸರಾ ಆಚರಣೆಗೆ ಅವಕಾಶ ಕೊಡಿ ಎಂದು ಪ್ರತಿ ವರ್ಷ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತೆ. ಸಮಿತಿ ಪ್ರಕಾರ ಮಹಿಷಾಸುರ ರಾಕ್ಷಸನಲ್ಲ. ಹಾಗಿದ್ರೆ, ಚಾಮುಂಡಿ ಮಹಿಷಾಸುರನನ್ನ ಕೊಂದಿದ್ದು ಕಟ್ಟು ಕಥೆನಾ? ಇದರ ಸಂಪೂರ್ಣ ಮಾಹಿತಿ ಈ ವಿಡಿಯೊದಲ್ಲಿ..

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...