ಸೋಮವಾರ, ಡಿಸೆಂಬರ್ 5, 2022
20 °C

VIDEO | ಅರಮನೆ ಸಿಂಹಾಸನ ಕಟ್ಟಲು ಗೆಜ್ಜಗಳ್ಳಿ ಅವರು ಬರ್ತಿಲ್ಲ ಯಾಕೆ?

ಹಿಂದಿನ ಕಾಲದಿಂದಲೂ ಮೈಸೂರು ಅರಮನೆಯೊಳಗಿನ ಸಿಂಹಾಸನವನ್ನು ಗೆಜ್ಜಗಳ್ಳಿ ನಿವಾಸಿಗಳೇ ಕಟ್ಟುತ್ತಿದ್ದರು. ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್ ನಿಧನದ ನಂತರ ಗೆಜ್ಜಗಳ್ಳಿ ನಿವಾಸಿಗಳನ್ನು ಕರೆಯುತ್ತಿಲ್ಲ ಇದಕ್ಕೆ ಅವರ ಉತ್ತರ ಈ ವಿಡಿಯೊದಲ್ಲಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...