ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಶಿವಮೊಗ್ಗ

ADVERTISEMENT

ಪರಿಸರ ನಾಶದ ವಿದ್ಯುತ್ ಯೋಜನೆಗಳು ಬೇಕಿಲ್ಲ

ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಗೆ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ವಿರೋಧ
Last Updated 14 ಅಕ್ಟೋಬರ್ 2025, 2:50 IST
ಪರಿಸರ ನಾಶದ ವಿದ್ಯುತ್ ಯೋಜನೆಗಳು ಬೇಕಿಲ್ಲ

ಗ್ಯಾರಂಟಿ, ಕಾಡಾ ಸವಲತ್ತು ಮನೆ ಮನೆಗೆ ತಲುಪಿಸಿ

ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಸಲಹೆ
Last Updated 14 ಅಕ್ಟೋಬರ್ 2025, 2:49 IST
ಗ್ಯಾರಂಟಿ, ಕಾಡಾ ಸವಲತ್ತು ಮನೆ ಮನೆಗೆ ತಲುಪಿಸಿ

ಅರಮನೆ ಬ್ಯಾಣ ಭೂ ವಿವಾದ; ಪ್ರತಿಭಟನೆ

ಭೂಮಿಯ ನಕಲು ದಾಖಲೆ ಸೃಷ್ಟಿಸುತ್ತಿರುವ ಸರ್ವೆ ಇಲಾಖೆ ಸಿಬ್ಬಂದಿ; ಗ್ರಾಮಸ್ಥರಿಗೆ ದಮ್ಕಿ
Last Updated 14 ಅಕ್ಟೋಬರ್ 2025, 2:48 IST
ಅರಮನೆ ಬ್ಯಾಣ ಭೂ ವಿವಾದ;  ಪ್ರತಿಭಟನೆ

‘ಕ್ರೀಡೆಯಿಂದ ಆರೋಗ್ಯಕರ ಬದುಕು ಸಾಧ್ಯ’

ಬೆಂಗಳೂರು ವಿಭಾಗ ಮಟ್ಟದ ಫುಟ್‌ಬಾಲ್‌ ಕೂಟಕ್ಕೆ ಸಿ.ಎಸ್‌.ಷಡಾಕ್ಷರಿ ಚಾಲನೆ
Last Updated 14 ಅಕ್ಟೋಬರ್ 2025, 2:47 IST
‘ಕ್ರೀಡೆಯಿಂದ ಆರೋಗ್ಯಕರ ಬದುಕು ಸಾಧ್ಯ’

‘ಅರಣ್ಯಶಾಸ್ತ್ರ ಪದವೀಧರರನ್ನೇ ನೇಮಿಸಿ’

ಇರುವಕ್ಕಿ ಕೃಷಿ ವಿವಿಯ ಎದುರು ಪ್ರತಿಭಟನೆ
Last Updated 14 ಅಕ್ಟೋಬರ್ 2025, 2:46 IST
‘ಅರಣ್ಯಶಾಸ್ತ್ರ ಪದವೀಧರರನ್ನೇ ನೇಮಿಸಿ’

ಶಿವಮೊಗ್ಗ | ಸಂಘದ ಶ್ರಮದಿಂದ ಹಿಂದುತ್ವದ ಅಸ್ಮಿತೆಗೆ ಬಲ: ತಿಪ್ಪೇಸ್ವಾಮಿ

Hindutva Ideology: ಶಿವಮೊಗ್ಗದಲ್ಲಿ ಆರ್‌ಎಸ್‌ಎಸ್ ಶತಮಾನೋತ್ಸವ ಪಥಸಂಚಲನದಲ್ಲಿ ತಿಪ್ಪೇಸ್ವಾಮಿ ಅವರು ಸಂಘದ ಶ್ರಮದಿಂದ ಹಿಂದುತ್ವದ ಅಸ್ಮಿತೆ ಬಲಗೊಂಡಿದೆ, ಸಂಘ ಸಮಾಜ ಪರಿವರ್ತನೆಗೆ ಪ್ರೇರಕವಾಗಿದೆ ಎಂದು ಹೇಳಿದರು.
Last Updated 13 ಅಕ್ಟೋಬರ್ 2025, 5:38 IST
ಶಿವಮೊಗ್ಗ | ಸಂಘದ ಶ್ರಮದಿಂದ ಹಿಂದುತ್ವದ ಅಸ್ಮಿತೆಗೆ ಬಲ: ತಿಪ್ಪೇಸ್ವಾಮಿ

ಪಂಪ್ಡ್ ಸ್ಟೋರೇಜ್ ಯೋಜನೆ| ಪಶ್ಚಿಮಘಟ್ಟದ ಹೃದಯ ಸೀಳಿ ಅನುಷ್ಠಾನ ಬೇಡ: ರಾಮಸ್ವಾಮಿ

Environment Protest: ಶರಾವತಿ ಕಣಿವೆಯಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರು ಪಶ್ಚಿಮಘಟ್ಟದ ಹೃದಯ ಸೀಳಿ ಯೋಜನೆ ಅನುಷ್ಠಾನಗೊಳಿಸುವುದು ಪರಿಸರಕ್ಕೆ ಮಾರಕ ಎಂದರು.
Last Updated 13 ಅಕ್ಟೋಬರ್ 2025, 5:37 IST
ಪಂಪ್ಡ್ ಸ್ಟೋರೇಜ್ ಯೋಜನೆ| ಪಶ್ಚಿಮಘಟ್ಟದ ಹೃದಯ ಸೀಳಿ ಅನುಷ್ಠಾನ ಬೇಡ: ರಾಮಸ್ವಾಮಿ
ADVERTISEMENT

ಶಿಕಾರಿಪುರ: ಬಂದ್ ಯಶಸ್ವಿಯಾದರೂ ಟೋಲ್ ಕಟ್ಟಬೇಕೆ?

Toll Collection: ಶಿಕಾರಿಪುರ ತಾಲ್ಲೂಕಿನ ಕುಟ್ರಳ್ಳಿ ಸಮೀಪದ ಟೋಲ್ ಸಂಗ್ರಹ ಕೇಂದ್ರದಲ್ಲಿ ವಾಹನ ಸವಾರರು ಮತ್ತು ಟೋಲ್ ಸಿಬ್ಬಂದಿ ನಡುವೆ ಸಂಘರ್ಷ ಮುಂದುವರಿದಿದೆ. ಬಂದ್ ಬಳಿಕವೂ ಟೋಲ್ ಸಂಗ್ರಹ ನಿಲ್ಲದೆ ಜನರ ಅಸಮಾಧಾನ ಹೆಚ್ಚಾಗಿದೆ.
Last Updated 13 ಅಕ್ಟೋಬರ್ 2025, 5:37 IST
ಶಿಕಾರಿಪುರ: ಬಂದ್ ಯಶಸ್ವಿಯಾದರೂ ಟೋಲ್ ಕಟ್ಟಬೇಕೆ?

ಅನುದಾನ ಮೊಟಕು; ಪುಸ್ತಕ ಸಂವಹನ ಹತ್ತಿಕ್ಕುವ ಸಂಚು: ಸಾಹಿತಿ ಕುಂ.ವೀರಭದ್ರಪ್ಪ

Library Funding: ಶಿವಮೊಗ್ಗದಲ್ಲಿ ಸಾಹಿತಿ ಕುಂ.ವೀರಭದ್ರಪ್ಪ ಅವರು ಸರ್ಕಾರವು 2021ರಿಂದ ಗ್ರಂಥಾಲಯ ಅನುದಾನ ಬಿಡುಗಡೆ ಮಾಡದೇ ಪುಸ್ತಕ ಖರೀದಿ ಸ್ಥಗಿತಗೊಳಿಸಿರುವುದು ಪುಸ್ತಕ ಸಂವಹನ ಹತ್ತಿಕ್ಕುವ ಸಂಚು ಎಂದು ಆರೋಪಿಸಿದರು.
Last Updated 13 ಅಕ್ಟೋಬರ್ 2025, 5:37 IST
ಅನುದಾನ ಮೊಟಕು; ಪುಸ್ತಕ ಸಂವಹನ ಹತ್ತಿಕ್ಕುವ ಸಂಚು: ಸಾಹಿತಿ ಕುಂ.ವೀರಭದ್ರಪ್ಪ

ಕ್ಷೇತ್ರದ ಅಭಿವೃದ್ಧಿಗೆ ವೇಗ: ಸಚಿವ ಮಧು ಬಂಗಾರಪ್ಪ

Rural Development: ಸೊರಬ ತಾಲ್ಲೂಕಿನ ಕುಪ್ಪಗಡ್ಡೆಯಲ್ಲಿ ಗ್ರಾಮಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಹೊಸ ಕಚೇರಿಗಳನ್ನು ಉದ್ಘಾಟಿಸಿದ ಸಚಿವ ಮಧು ಬಂಗಾರಪ್ಪ ಅವರು ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಅಭಿವೃದ್ಧಿಗೆ ವೇಗ ಬಂದಿದೆ ಎಂದರು.
Last Updated 13 ಅಕ್ಟೋಬರ್ 2025, 5:37 IST
ಕ್ಷೇತ್ರದ ಅಭಿವೃದ್ಧಿಗೆ ವೇಗ: ಸಚಿವ ಮಧು ಬಂಗಾರಪ್ಪ
ADVERTISEMENT
ADVERTISEMENT
ADVERTISEMENT