ಸೋಮವಾರ, ಜನವರಿ 24, 2022
23 °C

ನೋಡಿ: ವಿಸ್ಮಯ ಲೋಕ 'ಹಸ್ತಶಿಲ್ಪ'

ಉಡುಪಿಯ ಮಣಿಪಾಲ ನಗರದ ಮಗ್ಗುಲಲ್ಲಿ ನಾಡಿನ ಕಲೆ, ಸಾಂಸ್ಕೃತಿಕ ಅನನ್ಯತೆಯನ್ನು ಬಿಂಬಿಸುವ ಹಸ್ತಶಿಲ್ಪ ಹೆರಿಟೇಜ್‌ ವಿಲೇಜ್ ಎಂಬ ಪುಟ್ಟ ಕಲಾ ಗ್ರಾಮ ನಿರ್ಮಾಣಗೊಂಡಿದೆ. ಪಾರಂಪರಿಕ ಕಟ್ಟಡಗಳಿಗೆ ಇಲ್ಲಿ ಮರುಜೀವ ಸಿಕ್ಕಿದೆ.17 ಪಾರಂಪರಿಕ ಕಟ್ಟಡಗಳು, 11 ಮ್ಯೂಸಿಯಂಗಳು ಇರುವ ಇದೊಂದು ವಿಸ್ಮಯ ಲೋಕ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...