ಬುಧವಾರ, ಸೆಪ್ಟೆಂಬರ್ 29, 2021
20 °C

ಅಂಕೋಲಾ: ಸ್ವಾತಂತ್ರ್ಯ ಸಂಗ್ರಾಮವೂ ಮಹಾಲೆ ಗಣಪನೂ!

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ‘ಮಹಾಲೆ ಗಣಪತಿ’ಗೆ ಧಾರ್ಮಿಕವಾಗಿಯೂ ದೇಶದ ಸ್ವಾತಂತ್ರ್ಯ ಹೋರಾಟದ ಪುಟಗಳಲ್ಲೂ ಸ್ಥಾನವಿದೆ. 1924ರಲ್ಲಿ ಮನೆತನದ ಕಾರ್ಯಕ್ರಮವಾಗಿ ಶುರುವಾದ ಆರಾಧನೆಯು ಇಂದಿಗೂ ಮುಂದುವರಿದಿದ್ದು, ಸಾವಿರಾರು ಭಕ್ತರನ್ನು ಪ್ರತಿವರ್ಷ ಸೆಳೆಯತ್ತಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...