ಬುಧವಾರ, ಜನವರಿ 26, 2022
25 °C

ವಿಜಯಪುರ: ಇಂಚಿಗೇರಿ ಗಿರಿಸಾಲು ಸೊಗಸು

ಬಿಸಿಲ ನಾಡಾಗಿರುವ ವಿಜಯಪುರ ಈಗ ಮಲೆನಾಡಾಗಿ ಪ್ರವಾಸಿಗರನ್ನು ತನ್ನತ್ತ ಕರೆಯುತ್ತಿದೆ. ಅದರಲ್ಲಿಯೂ ಇಲ್ಲಿನ ಇಂಚಿಗೇರಿ ಗಿರಿಸಾಲು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಇಂಚಿಗೇರಿ ಬೆಟ್ಟಕ್ಕೆ ಮಹಾರಾಷ್ಟ್ರ, ಗೋವಾದಿಂದಲೂ ಜನ ಬಂದು ಹೋಗುತ್ತಿದ್ದಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...