ಮಂಗಳವಾರ, ಏಪ್ರಿಲ್ 20, 2021
26 °C

VIDEO: ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯತೆಯ ಮೋಟ್ನಳ್ಳಿ ಹಸನ ವಸ್ತಾದೇಶ್ವರ ಜಾತ್ರೆ

ಯಾದಗಿರಿ:  ಜಿಲ್ಲೆಯ ಮೋಟ್ನಳ್ಳಿಯಲ್ಲಿ ಭಾವೈಕ್ಯತೆಯ ಸಂತ ಮೋಟ್ನಳ್ಳಿ ಹಸನ ವಸ್ತಾದೇಶ್ವರನ 107ನೇ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿದೆ. ಬುಧವಾರ ರಾತ್ರಿ ಸಾವಿರಾರು ಜನರ ಸಮ್ಮುಖದಲ್ಲಿ ಗಂಗೋತ್ಸವ ನಡೆಯಿತು. ಭಜನಾತಂಡಗಳು, ಸಿಹಿತಿಂಡಿಗಳ ಮಾರಾಟ ಗಮನ ಸೆಳೆಯುತ್ತಿದೆ. ಹಿಂದೂ ಮತ್ತು ಮುಸ್ಲಿಮರು ಸೇರಿ ಆಚರಿಸುವ ಭಾವೈಕ್ಯತೆ ಜಾತ್ರೆ ಇದಾಗಿದೆ.