ಭಾನುವಾರ, ಆಗಸ್ಟ್ 9, 2020
21 °C

ಕೊರೊನಾ ಜಯಿಸೋಣ | ಕೊರೊನಾ ಜಯಿಸಲು ಆಹಾರ ಸೇವನೆ ಕ್ರಮಗಳೇನು

ಕೋವಿಡ್–19 ವಿರುದ್ಧ ಗೆದ್ದು ಬರಲು ರೋಗ ನಿರೋಧಕ ಶಕ್ತಿ ಹೆಚ್ಚಳವೇ ಮುಖ್ಯ ಮಾರ್ಗ ಎಂಬ ಸಲಹೆಗಳು ತಜ್ಞರಿಂದ ಕೇಳಿಬರುತ್ತಿವೆ. ಹಾಗಿದ್ದರೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಎಂತಹ ಆಹಾರ ತಿನ್ನಬೇಕು? ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ. ನಿಮ್ಮ ಗೊಂದಲಗಳನ್ನು ಬಗೆಹರಿಸಲು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಂಗಳೂರಿನ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಡಾ. ಪ್ರೇರಣಾ ಹೆಗ್ಡೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ.